Friday, April 19, 2024
spot_imgspot_img
spot_imgspot_img

ಪ್ರೊ ಕಬಡ್ಡಿ ಸೀಸನ್ 8: ಪುಣೇರಿ ಪಲ್ಟನ್ ತಂಡವನ್ನು ಬಗ್ಗು ಬಡಿದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್

- Advertisement -G L Acharya panikkar
- Advertisement -

ಬೆಂಗಳೂರು: ನಿನ್ನೆ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಪುಣೇರಿ ಪಲ್ಟನ್ ತಂಡವನ್ನು 11 ಅಂಕಗಳ ಅಂತರದಿಂದ ಸೋಲಿಸಿದೆ.

ಈ ಹಿನ್ನಲೆ ಪುಣೆ ಅಂಕಪಟ್ಟಿಯ ಕೊನೆಯ ಸ್ಥಾನವನ್ನ ಸೇರಿದ್ದು, ಬೆಂಗಳೂರು ಬುಲ್ಸ್​ ತಂಡ ಅಗ್ರಸ್ಥಾನಕ್ಕೇರಿದೆ. ಮೊದಲಾರ್ಧಲ್ಲಿ ಬೆಂಗಳೂರು ತಂಡ ಹಿನ್ನೆಡೆ ಕಂಡರೂ ನಂತರ 23 ಅಂಕ ಗಳಿಸುವ ಮೂಲಕ ಪುಣೆಯನ್ನು ಹಿಂದಿಕ್ಕಿತು.

ಇನ್ನು ಈ ಪಂದ್ಯದಲ್ಲಿ ಪುಣೆಯ ಯಾವ ಆಟಗಾರರೂ ದೊಡ್ಡ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

vtv vitla
vtv vitla
suvarna gold
- Advertisement -

Related news

error: Content is protected !!