Sunday, June 21, 2026
spot_imgspot_img
spot_imgspot_img

ಫೆ. 16 ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಕಾಲಾವಧಿ “ಮೆಚ್ಚಿ ಜಾತ್ರೆ”

- Advertisement -
- Advertisement -

ಇತಿಹಾಸ ಪ್ರಸಿದ್ದ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ “ಮೆಚ್ಚಿ ಜಾತ್ರೆ”ಯು ಫೆ. 16ರಂದು ನಡೆಯಲಿದೆ.

ಫೆ.15ರ ಮಂಗಳವಾರ ರಾತ್ರಿ ಭಂಡಾರಯೇರಿ ಮಾರನೇ ದಿನ (ಹುಣ್ಣಿಮೆಯಂದು) ಫೆ.16ರ ಬುಧವಾರ ಬೆಳಗ್ಗೆ ಘಂಟೆ 9-00ಕ್ಕೆ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಮೆಚ್ಚಿ ಜಾತ್ರೆಯು ನಡೆಯಲಿದೆ.

ವಿಶೇಷ ಸೂಚನೆ: ಹರಿಕೆ ಹಣ ಅಂಚೆ ಮೂಲಕ ಕಳುಹಿಸಿದವರಿಗೆ ಅವರ ಸಂಕಲ್ಪ ಪ್ರಕಾರ ಸೇವೆ ನಡೆಸಿ ಅಂಚೆಯ ಮೂಲಕ ಪ್ರಸಾದ ಕಳುಹಿಸಲಾಗುವುದು. ಜಾತ್ರೆಯ ದಿನ ಹರಿಕೆಯ ಜಾನುವಾರಿನ ಬದಲು ಅದರ ಮೊತ್ತವನ್ನು ಆಫೀಸಿನಲ್ಲಿ ಕೊಟ್ಟು ರಶೀದಿ ಪಡೆದು ಪ್ರಸಾದ ಪಡೆಯಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!