Wednesday, April 24, 2024
spot_imgspot_img
spot_imgspot_img

ಬಂಟ್ವಾಳ: ಸೆಕ್ಯುರಿಟಿ ಗಾರ್ಡ್‌ ನಾಪತ್ತೆ; ದೂರು ದಾಖಲು

- Advertisement -G L Acharya panikkar
- Advertisement -

ಬಂಟ್ವಾಳ: ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್‌ನಲ್ಲಿ ನಡೆದಿದೆ.

ಇಲ್ಲಿನ ಬಿರ್ವ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಯಮನಪ್ಪ ಮಾದವ (40) ನಾಪತ್ತೆಯಾದ ವ್ಯಕ್ತಿ.

ಬಿರ್ವ ಸೆಂಟರ್ ಮಾಲಕ ಸಂಜೀವ ಪೂಜಾರಿ ಅವರ ಮನೆ ಬೊಳ್ಳಾಯಿಯ ಬಿಡಾರದಲ್ಲಿ ವಾಸವಾಗಿದ್ದ ಇವರು ಕೆಲಸಕ್ಕೆ ಎಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

astr
- Advertisement -

Related news

error: Content is protected !!