Monday, September 21, 2026
spot_imgspot_img
spot_imgspot_img

ಬಂಟ್ವಾಳ: ಹಾಲಿನ ಟ್ಯಾಂಕರ್ ಪಲ್ಟಿ; ಚಾಲಕನಿಗೆ ಗಾಯ

- Advertisement -
- Advertisement -
suvarna gold

ಬಂಟ್ವಾಳ: ಮಂಗಳೂರು-ಕಡೂರು ರಾಜ್ಯ ಹೆದ್ದಾರಿಯ ವಗ್ಗ ಸಮೀಪ ಹಾಲು ಸಾಗಾಟದ ಟ್ಯಾಂಕರೊಂದು ಪಲ್ಟಿಯಾದ ಘಟನೆ ನಡೆದಿದೆ.

ಈ ಅಪಘಾತದಿಂದ ಟ್ಯಾಂಕರ್ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾನೆ.

vtv vitla
vtv vitla

ತಾಂತ್ರಿಕ ಅಡಚಣೆಯಿಂದಾಗಿ ರಸ್ತೆಯ ಪಕ್ಕದಲ್ಲಿದ್ದ ಫಾಸ್ಟ್ ಫುಡ್ ಅಂಗಡಿಗೆ ಡಿಕ್ಕಿ ಹೊಡೆದಿದೆ‌. ಹೊಡೆದ ರಭಸಕ್ಕೆ ಲಾರಿ ವಾಲಿ ನಿಂತಿದೆ.

ಈ ಘಟನೆಯಿಂದ ಟ್ಯಾಂಕರ್‌ನಲ್ಲಿದ್ದ ಹಾಲು ರಸ್ತೆಯಲ್ಲಿ ಚೆಲ್ಲಿದೆ.

ಪುಂಜಾಲಕಟ್ಟೆ ಕಡೆಯಿಂದ ವಗ್ಗ ಕಡೆಗೆ ಹಾಲು ಖರೀದಿಸಲು ಬರುತ್ತಿದ್ದ ಟ್ಯಾಂಕರ್ ಇದಾಗಿದೆ.

vtv vitla
vtv vitla
- Advertisement -

Related news

error: Content is protected !!