Friday, April 19, 2024
spot_imgspot_img
spot_imgspot_img

ಬಾಯಾರು: ಜಾತ್ರೆ ವೇಳೆ ತಪ್ಪಿದ ಭಾರೀ ದುರಂತ; ಚಲಿಸುತ್ತಿದ್ದ ಕಾರಿನಡಿಗೆ ಬೀಳುತ್ತಿದ್ದ ಬಾಲಕಿ ಕೂದಲೆಳೆಯ ಅಂತರದಲ್ಲಿ ಪಾರು

- Advertisement -G L Acharya panikkar
- Advertisement -

ಬಾಯಾರು: ಇಲ್ಲಿ ನಡೆಯುತ್ತಿದ್ದ ಜಾತ್ರೆ ವೇಳೆ ಭಾರೀ ಅವಘಡವೊಂದು ತಪ್ಪಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಕಷ್ಟು ವೈರಲ್‌ ಆಗುತ್ತಿದೆ.

ಬಾಲಕಿಯೊಬ್ಬಳು ರಸ್ತೆ ದಾಟಲು ಓಡಿಕೊಂಡು ಬರುತ್ತಾಳೆ. ಈ ವೇಳೆ ರಸ್ತೆಯಲ್ಲಿ ಕಾರು ಬರುವುದನ್ನು ಗಮಿನಿಸಿರೋದಿಲ್ಲ. ಆದರೆ ಪವಾಡ ಸದೃಶ್ಯ ರೀತಿಯಲ್ಲಿ, ಕೂದಲೆಳೆಯ ಅಂತರದಲ್ಲಿ ಬಾಲಕಿ ಪಾರಾಗಿದ್ದಾಳೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈಜುಮ್ ಎನಿಸುವಂತಿದೆ.

- Advertisement -

Related news

error: Content is protected !!