Friday, March 29, 2024
spot_imgspot_img
spot_imgspot_img

ಬೆಳ್ತಂಗಡಿಯಲ್ಲಿ ನಡೆದ Shorin-Ryu Karate Association(R)ನ 18ನೆ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ; ಮಾಧವ ಅಳಿಕೆ ನೇತೃತ್ವದಲ್ಲಿ ತರಬೇತಿ ಪಡೆದ 23 ವಿದ್ಯಾರ್ಥಿಗಳಿಗೆ ಪದಕ

- Advertisement -G L Acharya panikkar
- Advertisement -

ವಿಟ್ಲ :14-11-2021ರಂದು ಬೆಳ್ತಂಗಡಿಯಲ್ಲಿ ನಡೆದ Shorin-Ryu Karate association(R) ರವರು ನಡೆಸಿದ 18ನೆ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರಾಟೆ ಶಿಕ್ಷ ಸೆನ್ಸಾಯಿ ಮಾಧವ ಅಳಿಕೆ ಅವರ ಅಡಿಯಲ್ಲಿ ದಿಲೀಪ್, ರೋಹಿತ್ S.N , ನಿಖಿಲ್, ನಿವೇದಿತಾ ಕುಲಾಲ್ ಇವರ ತರಬೇತಿಯಲ್ಲಿ 23 ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲರು ಪದಕ ವಿಜೇತರಾಗಿದ್ದಾರೆ.

ಸಂಜಯ್ ಶರ್ಮಾ ಕೆ ಜೆಸಿಸ್ ಆಂಗ್ಲಮಾಧ್ಯಮ ಶಾಲೆ ವಿಟ್ಲ ಇವರು ಇವರು 8-9 ವರ್ಷದ ವಿಭಾಗದಲ್ಲಿ ಕಟಾ ಮತ್ತು ಕುಮಿಟಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ರಿಷಿಕ್ ಆಳ್ವಾ D.K.Z.P.M Hr.pry.school vittal ಇವರು 8-9 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರೋಶಿನಿ ಎಮ್ ವಿವೇಕಾನಂದ ಪಿಯು ಕಾಲೇಜು ಪುತ್ತೂರು ಇವರು 16 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪವನ್ ಕುಮಾರ್ ಕೆ.ಎಸ್ ಸರಕಾರಿ ಜನತಾ ಅಡ್ಯನಡ್ಕ ಇವರು ಹುಡುಗರ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮೌಶ್ಮಿ.ಶೆಟ್ಟಿ ಸಂತ ರೀಟಾ ಆಂಗ್ಲಮಾಧ್ಯಮ ಶಾಲೆ ವಿಟ್ಲ ಇವರು 10 ವರ್ಷದ ವಿಭಾಗದಲ್ಲಿ ತೃತೀಯ ಸ್ಥಾನ, ಧ್ರುವ ಜೆಸಿಸ್ ಆಂಗ್ಲಮಾಧ್ಯಮ ಶಾಲೆ ವಿಟ್ಲ ಇವರು 10 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಪ್ರಣಂಯ್ಯ ಸಂತ ರೀಟಾ ಶಾಲೆ ವಿಟ್ಲ ಇವರು ಇವರು 8-9 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಾಪ್ತಿ.ಜಿ.ಶೆಟ್ಟಿ ಜೆಸಿಸ್ ಆಂಗ್ಲಮಾಧ್ಯಮ ಶಾಲೆ ವಿಟ್ಲ ಇವರು 12 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರತೀಕ್.ಜಿ.ಶೆಟ್ಟಿ ಸಂತ ರೀಟಾ ಆಂಗ್ಲಮಾಧ್ಯಮ ಶಾಲೆ ಇವರು 9 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಯಶಸ್ ಶೆಟ್ಟಿ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆ ಅಳಿಕೆ ಇವರು ಹುಡುಗರ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರಜ್ಞಾ ಕುಮಾರಿ ವಿಟ್ಲ ಪದವಿಪೂರ್ವ ಕಾಲೇಜ್ ಇವರು 16 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕಟಾನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಸಾನ್ವಿ ಜೆಸಿಸ್ ಆಂಗ್ಲಮಾಧ್ಯಮ ಶಾಲೆ ವಿಟ್ಲ ಇವರು 12 ವರ್ಷ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ತೇಜಸ್.ಎ.ಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆ ಅಳಿಕೆ ಇವರು ಹುಡುಗರ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಸಾಯಿದೀಪ್.ಶೆಟ್ಟಿ ಮಹಿಳಾ ಮಂಡಲ ಅಂಗನವಾಡಿ ಕೇಂದ್ರ ವಿಟ್ಲ ಇವರು 5-7 ವರ್ಷದ ವಿಭಾಗದಲ್ಲಿ ಕಾಟಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕುಮಿತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಥಮ್ ಕಾಮತ್ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇವರು 12 ವರ್ಷದ ವಿಭಾಗದಲ್ಲಿ ಕಟಾ ಹಾಗೂ ಕುಮಿಟಿ ವಿಭಾಗದಲ್ಲಿ ತೃತೀಯ ಸ್ಥಾನ, ಕೌಶಿಕ್ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇವರು 11 ವರ್ಷದ ವಿಭಾಗದಲ್ಲಿ ಕಟಾ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಭವಿಶ್ ಸಿಂಹಮೂಲೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆ ಅಳಿಕೆ ಇವರು 14 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ನಿಧಿ.ಯಮ್.ಎಸ್ carmel composite p.u college modankapu ಇವರು ಹುಡುಗಿಯರ Black belt ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಸೃಜನ್ ಸಂತ ರೀಟಾ ಆಂಗ್ಲಮಾಧ್ಯಮ ಶಾಲೆ ವಿಟ್ಲ ಇವರು 11ವರ್ಷ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಸುಜಿತ್ ಒಕ್ಕೆತ್ತೂರು ಶಾಲೆ ಇವರು 11-13 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ದಕ್ಷ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ 9ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಅಭೀಷೆಕ್ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇವರು 11 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಆದಿತ್ಯ ಸಿದ್ಧಾರ್ಧ್ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇವರು 8 ವರ್ಷದ ವಿಭಾಗದಲ್ಲಿ ಕಟಾ ಸ್ಪರ್ಧೆಯಲ್ಲಿ ಹಾಗೂ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!