Thursday, April 25, 2024
spot_imgspot_img
spot_imgspot_img

ಬೆಳ್ಳಾರೆ: ಕಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಬೇಕಾಗಿದೆ ಧನಸಹಾಯ

- Advertisement -G L Acharya panikkar
- Advertisement -
vtv vitla
vtv vitla

ಬೆಳ್ಳಾರೆ ನಿವಾಸಿಗಳಾದ ರಮೇಶ್ ಪೈ ಮತ್ತು ಶ್ರೀಮತಿ ಸವಿತಾ ಪೈ ದಂಪತಿಯ ಪುತ್ರ 3 ವರ್ಷ ಪ್ರಾಯದ ಹರ್ಷಿತ್ ಪೈ ಎಂಬ ಹುಡುಗ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಮಂಗಳೂರಿನ ಕೆ.ಎಂ.ಸಿ.ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಸುಮಾರು 5ರಿಂದ 6 ಲಕ್ಷದಷ್ಟು ವೆಚ್ಚ ತಗುಲಬಹುದೆಂದು ವೈದ್ಯರು ಹೇಳಿದ್ದು, ಅತೀ ಬಡವರಾದ ರಮೇಶ್ ಪೈ ದಂಪತಿಗಳು ಇಷ್ಟು ದೊಡ್ಡ ಮೊತ್ತವನ್ನು ಭರಿಸಲಾಗದೆ ದಾನಿಗಳ ಮೊರೆ ಹೋಗಿದ್ದಾರೆ. ಸಹೃದಯಿ ದಾನಿಗಳು ಈ ಕೆಳಗಿನ ಅಕೌಂಟ್ ನಂಬರಿಗೆ ತಮ್ಮಲ್ಲಾದ ಸಹಾಯವನ್ನು ನೀಡಿ ಮಗುವಿನ ಪ್ರಾಣ ಉಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಯೂನಿಯನ್ ಬ್ಯಾಂಕ್ ಬೆಳ್ಳಾರೆ ಶಾಖೆ
Account Number: SB – 520191003151782
IFSC Code: UBIN0918920
Mob: 97438 53893

vtv vitla
vtv vitla
vtv vitla
vtv vitla
- Advertisement -

Related news

error: Content is protected !!