Thursday, April 25, 2024
spot_imgspot_img
spot_imgspot_img

ಬ್ಯಾಂಕ್‌ ಗ್ರಾಹಕರೆ ಗಮನಿಸಿ : ನಾಳೆಯಿಂದ ಸತತ 3 ದಿನ ಬ್ಯಾಂಕ್‌ ಬಂದ್!

- Advertisement -G L Acharya panikkar
- Advertisement -

ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಹೊರಟಿದ್ದರೆ, ಇಂದೇ ಮಾಡಿ ಮೂಗಿಸಿ ಇಲ್ಲವಾದರೆ ಮೂರು ದಿನಗಳ ಕಾಲ ಸಾಧ್ಯವಿಲ್ಲ. ನಾಳೆಯಿಂದ ಅಂದರೆ ಮೇ 14 ರಿಂದ ಸತತ 3 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇದೆ. ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನ ರಜೆ ಇದೆ.

Bank Holidays: All over India banks are going to remain closed for 8 days,  Check dates inside - Ludhiana Live

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯ ಪ್ರಕಾರ, ದೇಶದ ರಾಜ್ಯಗಳಲ್ಲಿ ಬುದ್ಧ ಪೂರ್ಣಿಮಾ ದಿನದಿಂದ ಮೇ 16 ರಂದು ಬ್ಯಾಂಕ್‌ಗಳು ರಜೆ ಇವೆ. ಅದಕ್ಕೂ ಮುನ್ನ ಮೇ 15 ರಂದು ಭಾನುವಾರ ರಜೆ, ಮೇ 14ರಂದು ಎರಡನೇ ಶನಿವಾರದ ಕಾರಣ ಬ್ಯಾಂಕುಗಳು ರೆಜೆ ಇರುತ್ತವೆ. ಮೇ 16ರಂದು ಬುಧ ಹುಣ್ಣಿಮೆ ಇರುವ ಕಾರಣ ಬ್ಯಾಂಕ್‌’ಳಿಗೆ ರಜೆ.


ಇನ್ನು ಈ ತಿಂಗಳಿನಲ್ಲಿ ಮೇ 24ರಂದು ಕಾಜಿ ನಜ್ರುಲ್ ಇಸ್ಮಲ್ ಜನ್ಮದಿನ – ಸಿಕ್ಕಿಂ, ಮೇ 28ರಂದು 4ನೇ ಶನಿವಾ ಬ್ಯಾಂಕ್‌ಗಳಿಗೆ ರಜೆ, ಇನ್ನು ಮೇ22 ಹಾಗೂ ಮೇ 29 ಭಾನುವಾರ.

- Advertisement -

Related news

error: Content is protected !!