Saturday, April 27, 2024
spot_imgspot_img
spot_imgspot_img

ಭಾರೀ ಸದ್ದು ಮಾಡುತ್ತಿದೆ ಟಾಲಿವುಡ್ ಬ್ಯೂಟಿ ಅನುಷ್ಕಾ ಶೆಟ್ಟಿ ಅಭಿನಯದ ನೋ ನೋ ಲಿರಿಕಲ್ ವೀಡಿಯೋ ಸಾಂಗ್

- Advertisement -G L Acharya panikkar
- Advertisement -
vtv vitla

ಟಾಲಿವುಡ್ ಬ್ಯೂಟಿ ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೋಲಿಶೆಟ್ಟಿಯ ಬಹು ನಿರೀಕ್ಷಿತ ಸಿನಿಮಾ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾದ ನೋ ನೋ ಎನ್ನುವ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡುತ್ತಿದೆ.

ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೋಲಿಶೆಟ್ಟಿಯ ಕಾಂಬಿನೇಷನ್ ನಲ್ಲಿ ಸಿನಿಮಾ ಅನೌನ್ಸ್ ಆದಾಗ ಇಂಡಸ್ಟ್ರಿಯಲ್ಲಿ ಹಾಗೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿತು. ಈ ಕುತೂಹಲ ಈಗ ಈ ಹಾಡಿನ ಮೂಲಕ ಡಬಲ್ ಆಗಿದೆ

ಖ್ಯಾತ ಗಾಯಕಿ ಎಂ.ಎಂ ಮಾನಸಿ ಗಾಯನದಲ್ಲಿ ಮೂಡಿಬಂದ ನೋ ನೋ ಹಾಡಿಗೆ ಅನಂತ್ ಶ್ರೀರಾಮ್ ಸಾಹಿತ್ಯ ಬರೆದಿದ್ದು, ಭಾರೀ ನಿರೀಕ್ಷೆಗಳೊಂದಿಗೆ ಕುತೂಹಲಕಾರಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಾಧನ್ ಅವರ ಸಂಗೀತ, ನೀರವ್ ಶಾ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ.

ಚಿತ್ರಕ್ಕೆ ಅನುಷ್ಕಾ ಮತ್ತು ನವೀನ್ ಅವರ ಹೆಸರು ಒಟ್ಟೊಟ್ಟಿಗೆ ಬರುವಂತೆ “ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಟೈಟಲ್ ನೋಡಿದ ಪ್ರೇಕ್ಷಕರು ಹಾಗೂ ವಿರ್ಮಶಕರು ಸಿನಿಮಾ ಹೆಸರೇ ಸಖತ್ ಕ್ಯಾಚಿಯಾಗಿದೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!