Tuesday, August 4, 2026
spot_imgspot_img
spot_imgspot_img

ಮಂಗಳೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ದೂರು ದಾಖಲು!

- Advertisement -
- Advertisement -
vtv vitla
vtv vitla
vtv vitla

ಮಂಗಳೂರು: ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ಕದ್ರಿ ಠಾಣಾ ವ್ಯಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ಯುವತಿ ಪ್ರಿಯಾಂಕ (19)ಎನ್ನಲಾಗಿದೆ.

ಸಹೋದರ ಬೆಳಗ್ಗೆ ಕಾಲೇಜಿಗೆ ಬಿಟ್ಟು ಮಧ್ಯಾಹ್ನ ಬಳಿಕ ಮತ್ತೆ ಕರೆ ತರಲು ಹೋದಾಗ ಪ್ರಿಯಾಂಕ ಕಾಲೇಜಿನಲ್ಲೂ ಇಲ್ಲದೇ, ಮನೆಗೂ ಬಾರದೇ ನಾಪತ್ತೆಯಾಗಿದ್ದಾಳೆ. ಈ‌ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
vtv vitla
- Advertisement -

Related news

error: Content is protected !!