Saturday, April 27, 2024
spot_imgspot_img
spot_imgspot_img

ಮಂಗಳೂರು: ನಾಳೆಯಿಂದ ರಂಝಾನ್ ಉಪವಾಸ ಪ್ರಾರಂಭ; ದ.ಕ. ಜಿಲ್ಲಾ ಖಾಝಿ

- Advertisement -G L Acharya panikkar
- Advertisement -

ಮಂಗಳೂರು: ರಂಝಾನ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ರವಿವಾರದಿಂದ ರಂಜಾನ್ ಉಪವಾಸ ಆರಂಭಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಖಾಝಿ ತಿಳಿಸಿದ್ದಾರೆ.

vtv vitla
vtv vitla

ರಂಜಾನ್ ತಿಂಗಳ ಚಂದ್ರದರ್ಶನವಾಗಿರುವ ಬಗ್ಗೆ ದ. ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ಮಾಹಿತಿ ನೀಡಿದ್ದಾರೆ. ಅದರಂತೆ ಏಪ್ರಿಲ್ ತಿಂಗಳ 03ರ ರವಿವಾರದಿಂದ ಮುಸಲ್ಮಾನರ ಉಪವಾಸ ಆರಂಭಗೊಳ್ಳಲಿದೆ.

- Advertisement -

Related news

error: Content is protected !!