Saturday, September 19, 2026
spot_imgspot_img
spot_imgspot_img

ಮಂಗಳೂರು: ಸಸಿಹಿತ್ಲು ಸಮುದ್ರ ತೀರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

- Advertisement -
- Advertisement -

ಮಂಗಳೂರು: ಇಲ್ಲಿನ ಸಸಿಹಿತ್ತು ಬಳಿಯ ರಾಧಾಕೃಷ್ಣ ಭಜನಾ ಮಂದಿರದ ಬಳಿ ಸಮುದ್ರದ ತೀರದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.

ಸುಮಾರು ಮೂವತ್ತು ವರ್ಯುಷದ ವಕನ ಶವವಾಗಿದ್ದು ದೇಹದಲ್ಲಿ ಪ್ಯಾಂಟ್ ಹಾಗೂ ಬನಿಯನ್ ಮಾತ್ರ ಇದ್ದು ಮುಖವು ಸಂಪೂರ್ಣವಾಗಿ ಕಪ್ಪೆರಿದೆ. ಸೊಂಟದಲ್ಲಿ ಕಪ್ಪು ದಾರವು ಸಹ ಇದೆ.

ಈ ಬಗ್ಗೆ ಮಾಹಿತಿ ಇದ್ದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯನ್ನ ಸಂಪರ್ಕಿಸಬೇಕಾಗಿ ಪೊಲೀಸರು ವಿನಂತಿಸಿಕೊಂಡಿದ್ದಾರೆ.

- Advertisement -

Related news

error: Content is protected !!