Friday, September 25, 2026
spot_imgspot_img
spot_imgspot_img

ಮಂಚಿ: ಪಂಚಾಯತ್ ಗ್ರಾಮಾಭಿವೃದ್ಧಿ ಅಧಿಕಾರಿಗೆ ಗ್ರಾಮ ಸಭೆ ನಡೆಸುವಂತೆ SDPI ಮನವಿ

- Advertisement -
- Advertisement -

SDPI ಮಂಚಿ ಗ್ರಾಮ ಸಮಿತಿ ವತಿಯಿಂದ ಮಂಚಿ ಪಂಚಾಯತ್ ಗ್ರಾಮ ಅಭಿವೃದ್ಧಿ ಅಧಿಕಾರಿಗೆ ಗ್ರಾಮ ಸಭೆ ನಡೆಸಲು ಮನವಿ ಸಲ್ಲಿಸಲಾಯಿತು

ಮಂಚಿ ಗ್ರಾಮ ಪಂಚಾಯತ್ ನಲ್ಲಿ ಸುಮಾರು ಒಂದು ವರ್ಷದಿಂದ ಯಾವುದೇ ಗ್ರಾಮ ಸಭೆ ಆಯೋಜಿಸಿರಲಿಲ್ಲ ಇದರಿಂದ ಈ ಗ್ರಾಮದ ನಾಗರಿಕರಿಗೆ ಹಲವಾರು ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಅವಕಾಶ ದೊರೆತಂತಾಗಿದೆ ಇದನ್ನು ಗಮನಿಸಿದ SDPI ಮಂಚಿ ಗ್ರಾಮ ಸಮಿತಿ ಯೂ ಅಧ್ಯಕ್ಷರಾದ ನವಾಜ್ ಕೋಡಿಬೈಲು ನೇತೃತ್ವದಲ್ಲಿ ಮಂಚಿ ಗ್ರಾಮದ ಅಭಿವೃದ್ಧಿ ಅಧಿಕಾರಿಗೆ ಗ್ರಾಮ ಸಭೆ ನಡೆಸುವಂತೆ ಮನವಿಯನ್ನು ಸಲ್ಲಿಸಲಾಯಿತು ಹಾಗೂ ಗ್ರಾಮ ದ ಇತರ ಸಮಸ್ಯೆ ಗಳ ಬಗ್ಗೆ ಚರ್ಚೆ ನಡೆಸಲಾಯಿತು

ಈ ಸಂದರ್ಭದಲ್ಲಿ SDPI ಮಂಚಿ ಗ್ರಾಮ ಸಮಿತಿ ಕಾರ್ಯದರ್ಶಿ ಕಬೀರ್ ಮಂಚಿ , ಜೊತೆ ಕಾರ್ಯದರ್ಶಿ DN ಫಾರೂಕ್ ಮಂಚಿ ಹಾಗೂ ಜಬ್ಬಾರ್ ಮಂಚಿ ಉಪಸ್ಥಿತರಿದ್ದರು.

- Advertisement -

Related news

error: Content is protected !!