Friday, May 3, 2024
spot_imgspot_img
spot_imgspot_img

ಯಂಗ್ ಮೆನ್ಸ್ ಅಸೋಸಿಯೇಷನ್ ಪಾಟ್ರಕೋಡಿ ಸಮಿತಿಯ ವಾರ್ಷಿಕ ಮಹಾಸಭೆ; ನೂತನ ಸಮಿತಿ ರಚನೆ; ಅಧ್ಯಕ್ಷರಾಗಿ ಮಹಮ್ಮದ್ ಆಶಿಖ್ ಪಿ, ಪ್ರ.ಕಾರ್ಯದರ್ಶಿ ಯಾಗಿ ತಾಜುದ್ದೀನ್.ಬಿ ಆಯ್ಕೆ

- Advertisement -G L Acharya panikkar
- Advertisement -

ಯಂಗ್ ಮೆನ್ಸ್ ಅಸೋಸಿಯೇಷನ್ ಪಾಟ್ರಕೋಡಿ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 26/02/22 ನೇ ಶನಿವಾರ ಪಾಟ್ರಕೋಡಿ ಮಸೀದಿಯ ಜಮಾಹತ್ ಕಮಿಟಿಯ ಅಧ್ಯಕ್ಷರಾದ ಹಾಜಿ ಹಮೀದ್ ಕೋಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಹಾಜಿ ಮಹಮ್ಮದ್ ಮಾಸ್ಟರ್, ಜಮಾಹತ್ ಪ್ರಧಾನ ಕಾರ್ಯದರ್ಶಿ ತಶ್ರೀಫ್ ಹಿರಿಯರಾದ ಕಾಸಿಂ ಪಾಟ್ರಕೋಡಿರವರು ಮುಖ್ಯ ಅತಿಥಿಗಳಾಗಿದರು ಸ್ಥಳೀಯ ಮಸೀದಿಯ ಗುರುಗಳಾದ ಶರೀಪ್ ಅಝಹರಿ ಉಸ್ತಾದ್ ರವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮ ದಲ್ಲಿ
ವಾರ್ಷಿಕ ವರದಿಯದರನ್ನು ಪ್ರಧಾನ ಕಾರ್ಯದರ್ಶಿಗಳಾದ ನೌಷಾದ್ ಕೋಡಿರವರು ಮಂಡಿಸಿದರು ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

vtv vitla
vtv vitla

ಅಧ್ಯಕ್ಷರಾಗಿ ಮಹಮ್ಮದ್ ಆಶಿಖ್ ಪಿ
ಪ್ರ.ಕಾರ್ಯದರ್ಶಿ ಯಾಗಿ ತಾಜುದ್ದೀನ್ ಬಿ
ಕೋಶಾಧಿಕಾರಿ ಯಾಗಿ ಕೆ.ಪಿ ಸಾಬಿತ್ ಆಯ್ಕೆಯಾದರು.

ಉಪಾಧ್ಯಕ್ಷರು: ಪಿ. ಎ ರಫೀಕ್ ಮದನಿ.
ಕಾರ್ಯದರ್ಶಿ: ನೌಷಾದ್ ಕೋಡಿ
ಸಂಘಟನಾ: ಕಾರ್ಯದರ್ಶಿ: ಸಾಜಿದ್
ಲೆಕ್ಕ ಪರಿಶೋಧಕರು: ಅಜೀಂ ಕೋಡಿ
ಕಾರ್ಯಕಾರಿಣಿ ಸದಸ್ಯರು: ನಿಶಾದ್, ಹರ್ಪದ್, ಕಲಂದರ್, ಅಫೀಲ್ ಅಝರ್, ಹಬೀಬ್ ಮುಹ್ಸಿನ್, ಆಬಿದ್,
ಸಲೀಂ ಕೆತ್ತೆಪುಳಿ, ಸಾಧಿಕ್ ಎಸ್ ಎ, ಸಿನಾನ್ ಎಸ್.ಎ., ಯಾಸೀನ್ ಸಿದ್ದೀಕ್ ಎಸ್ ಎ., ಜುಬೇರ್ ಪಿ., ನಾಸಿರ್, ಸಾಧಿಕ್ ಮಿತ್ತಪಡ್ಪು, ರಶೀದ್ ಬಿ, ಅಶ್ರಫ್ ಟಿ. ರವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಗಳಾದ ಸೌಷಾದ್ ರವರು ಆರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದವನ್ನು ಅರ್ಪಿಸಿದರು.

- Advertisement -

Related news

error: Content is protected !!