Saturday, May 18, 2024
spot_imgspot_img
spot_imgspot_img

ಯಕ್ಷಗಾನಕ್ಕೂ ಎಂಟ್ರಿ ಕೊಟ್ಟ “ಶ್ರೀವಲ್ಲಿ” ಹಾಡು.! ವಿಡಿಯೋ ವೈರಲ್

- Advertisement -G L Acharya panikkar
- Advertisement -

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿ0ಗ್’ನಲ್ಲಿರುವ ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡು ಇದೀಗ ಯಕ್ಷಗಾನದಲ್ಲೂ ಕಾಣಿಸಿಕೊಂಡಿದ್ದು, ಬಪ್ಪನಾಡು ಮೇಳದಲ್ಲಿ ಈ ಹೊಸ ಪ್ರಯೋಗಮಾಡಿದ್ದಾರೆ. ಈ ಹಿಂದೆ ಗರುಡ ಗಮನ ವೃಷಭ ವಾಹನ ಸಿನೆಮಾದ ಡೈಲಾಗ್ ಹೇಳಿದ ವಿಡಿಯೋ ವೈರಲ್ ಆಗಿತ್ತು. ಭಾಗವತರು ಪುಷ್ಪ ಸಿನೆಮಾದ ಶ್ರೀವಲ್ಲಿ ಹಾಡು ಹಾಡಿದ್ದಾರೆ. ಭಾಗವತರ ಶ್ರೀವಲ್ಲಿ ಹಾಡಿಗೆ ಹಾಸ್ಯಗಾರ ಸ್ಟೆಪ್’ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಾಡು ಈಗಾಗಲೇ ದೇಶ ವಿದೇಶಗಳಲ್ಲಿ ಸದ್ದು ಮಡಿದ್ದು. ಶ್ರೀವಲ್ಲಿ ಹಾಡು ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಕಾಣಿಸಿಕೊಂಡಿದ್ದು ಜನರ ಗಮನಸೆಳೆದಿದೆ.

ಈ ಬಗ್ಗೆ ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡಿದೆ. ಸಿನಿಮಾ ಹಾಡುಗಳನ್ನು ಹಾಡಿ ನೃತ್ಯ ಮಾಡುವುದು ಎಷ್ಟು ಸರಿ ಎನ್ನುವುದು ನೆಟ್ಟಿಗರ ಪ್ರಶ್ನೆ.?

- Advertisement -

Related news

error: Content is protected !!