Saturday, May 4, 2024
spot_imgspot_img
spot_imgspot_img

ಲೂಡೋ ಆಟದ ಸ್ನೇಹಿತನಿಗಾಗಿ ಮಗು ತೊರೆದು ಪಾಕ್ ಗೆ ಹೊರಟ ವಿವಾಹಿತೆ

- Advertisement -G L Acharya panikkar
- Advertisement -
vtv vitla
vtv vitla

ಅಮೃತಸರ: ಆನ್ ಲೈನ್‌ನಲ್ಲಿ ಲೂಡೋ ಆಡುತ್ತಿರುವ ವೇಳೆ ಪಾಕಿಸ್ತಾನಿ ಯುವಕನೊಂದಿಗೆ ಪ್ರೇಮ ಜಾಲದಲ್ಲಿ ಬಿದ್ದು, ಹೆತ್ತ ಮಗುವನ್ನೇ ಬಿಟ್ಟು ಹೋದ ಘಟನೆ ಜಲಿಯನ್‌ವಾಲಾ ಬಾಗ್‌ ಸಮೀಪದಲ್ಲಿ ನಡೆದಿದೆ.

vtv vitla
vtv vitla

ರಾಜಸ್ಥಾನದ ಧೋಲ್‌ಪುರದ ನಿವಾಸಿ ಶಿವಾನಿ ಮೋನು ಎಂಬುವವರು ಆರು ತಿಂಗಳ ಹಿಂದೆ ಲುಡೋ ಆಡುತ್ತಿರುವಾಗ ಪಾಕಿಸ್ತಾನದ ಅಲಿ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ ಅಲಿ ಆಕೆಯನ್ನು ಅಲ್ಲಿಗೆ ಕರೆಯಿಸಿಕೊಂಡಿದ್ದು, ಇದರಿಂದ ಅಲ್ಲಿಯೇ ನಿಂತಿದ್ದ ಸುರಕ್ಷತಾ ಅಧಿಕಾರಿ ನರೀಂದರ್ ಸಿಂಗ್ ರವರು ಸಂಶಯಗೊಂಡು ವಿಚಾರಿಸಿದಾಗ ’ಪಾಕಿಸ್ತಾನದಲ್ಲಿರುವ ತನ್ನ ಸ್ನೇಹಿತರ ಬಳಿಗೆ ಹೋಗಬೇಕು’ ಎಂದು ಸಲಹೆ ನೀಡಿದ್ದಾಳೆ.

vtv vitla
vtv vitla

ಈ ಕುರಿತು ವಿಚಾರಿಸಿದಾಗ ಆತ ನನ್ನನ್ನು ಪಾಕಿಸ್ತಾನದ ವಾಘಾ ಗಡಿಗೆ ಬರಲು ಹೇಳಿದ್ದ, ನನ್ನನ್ನು ಅಲ್ಲಿಯೇ ಇಟ್ಟುಕೊಳ್ಳುವುದಾಗಿ ಹೇಳಿದ್ದ, ಎಂದಿದ್ದಾಳೆ. ಸದ್ಯ ಈಕೆಯನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ಪೋಲಿಸ್‌ ಅಧಿಕಾರಿಗಳು ತಿಳಿಸಿದ್ದಾರೆ.

suvarna gold
- Advertisement -

Related news

error: Content is protected !!