Monday, April 29, 2024
spot_imgspot_img
spot_imgspot_img

ವಿಟ್ಲ: (ಎ.19, ಎ.21) ಅಮೈ- ಪಣೆಮಜಲು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

- Advertisement -G L Acharya panikkar
- Advertisement -

ವಿಟ್ಲ : ಅಮೈ- ಪಣೆಮಜಲು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವವು ಎ.19, ಎ.21 ರಂದು ನಡೆಯಲಿದೆ.

ದಿನಾಂಕ 19-4-20123ನೇ ಬುಧವಾರ ನೂಜಿಯಲ್ಲಿ ನೇಮೋತ್ಸವ. ಸಂಜೆ 5 ಕ್ಕೆ ಅಮೈ ಭಂಡಾರ ಮನೆಯಿಂದ ಭಂಡಾರ ತೆಗೆಯುವುದು, ಸಂಜೆ 6.30 ಕ್ಕೆ ಚೆಂಡಾಟ, ರಾತ್ರಿ ಗಂಟೆ 8 ಕ್ಕೆ ಧೂಮಾವತಿ ದೈವದ ಓಲಸರಿ ನಡೆಯುವುದು. ನಂತರ ಅನ್ನಸಂತರ್ಪಣೆ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ದಿನಾಂಕ 21-4-2023ನೇ ಶುಕ್ರವಾರ ಪಣೆಮಜಲು ಮಂಜಿಕೋಡಿಯಲ್ಲಿ ನೇಮೋತ್ಸವ. ಸಂಜೆ ಗಂಟೆ 5 ಕ್ಕೆ ಅಮೈ ಭಂಡಾರ ಮನೆಯಿಂದ ಭಂಡಾರ ತೆಗೆಯುವುದು. ರಾತ್ರಿ ಗಂಟೆ 8 ಕ್ಕೆ ಶ್ರೀ ಧೂಮಾವತಿ ದೈವದ ನೇಮೋತ್ಸವ ನಂತರ ಅನ್ನಸಂತರ್ಪಣೆ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!