Wednesday, April 24, 2024
spot_imgspot_img
spot_imgspot_img

ವಿಟ್ಲ: ಕಾನತ್ತಡ್ಕ ನಿವಾಸಿ ನಾಗೇಶ ಗೌಡ ನಾಪತ್ತೆ

- Advertisement -G L Acharya panikkar
- Advertisement -

ವಿಟ್ಲ: ವಿಪರೀತ ಮದ್ಯ ಸೇವನೆ ಮಾಡಿ ಹೆಂಡತಿಯೊ0ದಿಗೆ ಜಗಳ ಆಡಿ ಪತಿರಾಯನು ನಾಪತ್ತೆಯಾದ ಘಟನೆ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕ ನಿವಾಸಿ ನಾಗೇಶ ಗೌಡ (65) ನಾಪತ್ತೆಯಾದ ವ್ಯಕ್ತಿ.

ಜನವರಿ 31 ರಂದು ಸಂಜೆ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಸುಮತಿಯವರೊಂದಿಗೆ ಜಗಳ ಮಾಡಿ ಮರುದಿನ ಬೆಳಿಗ್ಗೆ ಸುಮಾರ್ 6 ಗಂಟೆಗೆ ಮನೆಯಿಂದ ಹೊರಟು ಹೋಗಿದ್ದಾರೆ. ಈವರೆಗೂ ಹಿಂದಿರುಗಿ ಬಂದಿಲ್ಲ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಿಂದ ಲುಕ್ ಔಟ್ ನೋಟಿಸ್ ಜಾರಿಯಾಗಿದೆ. ಪತ್ತೆ ಹಚ್ಚಿದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಕೋರಲಾಗಿದೆ. ದೂರವಾಣಿ ಸಂಖ್ಯೆ: 08255 239233

vtv vitla
vtv vitla
- Advertisement -

Related news

error: Content is protected !!