Friday, May 3, 2024
spot_imgspot_img
spot_imgspot_img

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಊರಮಂದಿಯಿಂದ ಶ್ರಮದಾನ

- Advertisement -G L Acharya panikkar
- Advertisement -
astr

ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2023, ಜನವರಿ 3 ರಿಂದ 8ರ ತನಕ ಬ್ರಹ್ಮಕಲಶ ನಡೆಯಲಿದೆ.

ಆ ಪ್ರಯುಕ್ತ ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಊರಿನ ಜನರು ಸೇರಿಕೊಂಡು ಇಂದು ಶ್ರಮದಾನ ಮಾಡಿದರು. ಊರಿನ‌ ಸಮಸ್ತರು ಒಗ್ಗೂಡಿ ಕಾಂಕ್ರಿಟೀಕರಣ ಮಾಡಿದರು.

- Advertisement -

Related news

error: Content is protected !!