Sunday, May 19, 2024
spot_imgspot_img
spot_imgspot_img

ವಿಟ್ಲ ಮಹತೋಭಾರ ಪಂಚಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಗೊನೆ ಮೂಹೂರ್ತ

- Advertisement -G L Acharya panikkar
- Advertisement -
vtv vitla
vtv vitla
vtv vitla

2 ಸಾವಿರ ಸೀಮೆಯ ಒಡೆಯ ವಿಟ್ಲ ಪಂಚಲಿ0ಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಗೊನೆ ಮೂಹೂರ್ತ ನಡೆಯಿತು.

ಮಕರ ಸಂಕ್ರಮಣ ದಿನದಂದು (ಜ.14 ರಂದು) ಧ್ವಜಾರೋಹಣ ನಡೆಯಲಿದೆ. ಜ. 21 ರಂದು ರಥೋತ್ಸವ ನಡೆಯಲಿದೆ. ಗೊನೆ ಮೂಹೂರ್ತದ ವೇಳೆ ವಿಟ್ಲ ಅರಮನೆಯ ಅರಸರು, ಆಡಳಿತ ಮಂಡಳಿ ಸೇರಿದಂತೆ ಮೊದಲಾದವರು ಜೊತೆಗಿದ್ದರು.

vtv vitla
vtv vitla
- Advertisement -

Related news

error: Content is protected !!