- Advertisement -
- Advertisement -


ವಿಟ್ಲ: ವೈಷ್ಣವಿ ನಾಟ್ಯಾಲಯ (ರಿ) ಪುತ್ತೂರು ಇವರಿಂದ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ವಿಟ್ಲ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನೆರವೇರಿತು.



ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ಹಾಡುಗಾರಿಕೆ ವಸಂತಕುಮಾರ್ ಗೋಸಾಡ, ಮೃದಂಗದಲ್ಲಿ ಗೀತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ರಾಹುಲ್ ಕಣ್ಣೂರು ಸಹಕರಿಸಿದರು.
ಇದನ್ನೂ ಓದಿ: ವಿಟ್ಲ: ಬಯಲಾಯ್ತು ರೋಹಿಣಿ ಅಲಿಯಾಸ್ ರೂಪಾಳ ಅಸಲಿ ವಿರೂಪ..!
ಕಾರ್ಯಕ್ರಮದಲ್ಲಿ ವಿಟ್ಲದ ವಿದ್ಯಾರ್ಥಿನಿಯರಾದ ಸಾನ್ವಿ ಜೆಪಿ, ವಂಶಿ ಬಿ.ಆರ್, ಮೇಘಶ್ರೀ, ಇಂಚರ, ಪ್ರಣ್ವಿ ಕಾಮತ್, ಪ್ರಾಪ್ತಿ, ಪ್ರತ್ಯುಷ, ಹಂಸಿಕಾ, ದೃತಿ, ನೇಹಾ, ಭೂಮಿಕ್ಷಾ, ಸಾನ್ವಿ, ಪೂರ್ವಿಕಾ, ಭಾರ್ಗವಿ ಬಾಯಾರು, ಪ್ರಣಿತ ಬಾಯಾರು, ಹರ್ಷಿತಾ ಬದಿಯಡ್ಕ, ರೂಪ ಬದಿಯಡ್ಕ, ಅಭಿಷೇಕ್ ಮಂಡೆಕೋಲು ಶಮಾ ವಳಕ್ಕುಂಜ, ಸಮನ್ವಿತಾ ಭಾಗವಹಿಸಿದರು. ಪ್ರೇಮ ರಾಜ್ ಆರ್ಲಪದವು ಮುಖ ಅಲಂಕಾರದಲ್ಲಿ ಸಹಕರಿಸಿದರು.





- Advertisement -








