Saturday, April 27, 2024
spot_imgspot_img
spot_imgspot_img

ವಿಟ್ಲ: (ಜು.24)ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ – ಕಂಬಳಬೆಟ್ಟು ವತಿಯಿಂದ ಕೆಸರ್‍ಡೊಂಜಿ ದಿನ

- Advertisement -G L Acharya panikkar
- Advertisement -

ವಿಟ್ಲ : ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ – ಕಂಬಳಬೆಟ್ಟು ಇದರ ಕೆಸರ್‍ಡೊಂಜಿ ದಿನ ಕಾರ್ಯಕ್ರಮವು ದಿನಾಂಕ 24-7-2022 ಆದಿತ್ಯವಾರ ಕಾರ್ಯಾಡಿ ಬೈಲು ಇಲ್ಲಿ ನಡೆಯಲಿದೆ.

ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಕಾರ್ಯಕ್ರಮವೇ ಕೆಸರೊಂಜಿ ದಿನ. ಕಾರ್ಯಕ್ರಮವು ಬೈಕ್‌ ರ್‍ಯಾಲಿ, ಉದ್ಘಾಟನೆ, ವಿವಿಧ ಆಟೋಟ ಸ್ಪರ್ಧೆಗಳು, ಸರಕಾರಿ ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಉಚಿತ ಸೌಲಭ್ಯಗಳ ನೊಂದಾವಣೆ, ಭೋಜನ, ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ.

ಬೈಕ್‌ ರ್‍ಯಾಲಿಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡು, ಉದ್ಘಾಟನಾ ಸಮಾರಂಭ, ಆಟೋಟ ಸ್ಪರ್ಧೆಗಳು, ಭೋಜನ, ಸಮಾರೋಪ ಸಮಾರಂಭ, ಬಹುಮಾನ ವಿತರಣೆ, ನಡೆಯಲಿದ್ದು, ವಿಟ್ಲಮುಡ್ನೂರು-ಇಡ್ಕಿದು-ಕುಳ ಈ ಮೂರು ಗ್ರಾಮಗಳ 550ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ನಡೆಯಲಿದೆ.

- Advertisement -

Related news

error: Content is protected !!