- Advertisement -
- Advertisement -


ವಿಟ್ಲ: ಉದಯ ಕುಮಾರ್ ದಂಬೆ ಹಾಗೂ ಗೋಪಾಲ ಪಾಟಾಳಿ ಕುದ್ದುಪದವು ಮಾಲಕತ್ವದ ‘HP ಪೆಟ್ರೋಲ್ ಬಂಕ್’ ಜು.9ರಂದು ಬೆಳಿಗ್ಗೆ 8.30ಕ್ಕೆ ಪುಣಚದ ಪೆರಿಯಾಲ್ತಡ್ಕದಲ್ಲಿ ಶುಭಾರಂಭಗೊಳ್ಳಲಿದೆ.

Hp ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಲಭ್ಯವಿದ್ದು, ಗ್ರಾಹಕರೆಲ್ಲರೂ ಬಂದು ಸಹಕರಿಸಬೇಕಾಗಿ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕೋಗಿಲು ಬಡಾವಣೆ ನಿರಾಶ್ರಿತರ ದಾಖಲೆಗಳು ಕಾನೂನುಬದ್ಧವಾಗಿಲ್ಲ; ಹೈಕೋರ್ಟ್ಗೆ ಸರಕಾರದ ಮಾಹಿತಿ
- ಭೂಸ್ವಾಧೀನ ಪರಿಹಾರ ಘೋಷಣೆಗೂ ಮುನ್ನ ಒಕ್ಕಲೆಬ್ಬಿಸುವುದಿಲ್ಲ: ಹೈಕೋರ್ಟ್ಗೆ ಸರ್ಕಾರ
- ಕರ್ನಾಟಕದಲ್ಲಿ 3 ತಿಂಗಳಲ್ಲಿ 1 ಸಾವಿರ ಅಕ್ರಮ ವಲಸಿಗರು ಪತ್ತೆ: ಪ್ರಿಯಾಂಕ್ ಖರ್ಗೆ
- ಜಾತಿ ನಿಂದನೆ, ಕತ್ತಿಯಿಂದ ಹಲ್ಲೆಗೆ ಯತ್ನ ಆರೋಪ: 16 ವರ್ಷದ ಬಾಲಕನ ದೂರಿನ ಮೇರೆಗೆ ಅಟ್ರಾಸಿಟಿ ಕೇಸ್
- ಶಾಖಾಪುರ ದಲಿತರ ಮೇಲಿನ ಹಲ್ಲೆ ಪ್ರಕರಣ: ಸೈನಿಕನ ಕುಟುಂಬಕ್ಕೆ ರಕ್ಷಣೆ ಕೋರಿ ಸೇನೆಯಿಂದ ಸಿಎಂ, ಗೃಹ ಸಚಿವರಿಗೆ ಪತ್ರ


- Advertisement -








