Tuesday, July 8, 2025
spot_imgspot_img
spot_imgspot_img

ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆಯ ನೂತನ ಕಾರ್ಯದರ್ಶಿಯಾಗಿ ಚೇತನ್ ಕಡಂಬು ಆಯ್ಕೆ

- Advertisement -
- Advertisement -

ವಿಟ್ಲ ತಾಲೂಕು ಹಿಂದು ಜಾಗರಣ ವೇದಿಕೆಯ ನೂತನ ಕಾರ್ಯದರ್ಶಿಯಾಗಿ ಚೇತನ್ ಕಡಂಬು ಇವರನ್ನು ಜಿಲ್ಲಾ ಹಿಂದು ಜಾಗರಣ ವೇದಿಕೆ ಬೈಟಕ್ ನಲ್ಲಿ ಇಂದು ಜಿಲ್ಲಾಧ್ಯಕ್ಷರು ಘೋಷಣೆ ಮಾಡಿದ್ದಾರೆ.

ವಿಟ್ಲ ತಾಲೂಕು ಜಾಗರಣ ವೇದಿಕೆಗೆಯ ಜವಾಬ್ದಾರಿಗೆ ಬರುವ 40 ಗ್ರಾಮಗಳು ಹಾಗು ಒಟ್ಟು 7 ವಲಯ ಘಟಕಗಳು

ವಿಟ್ಲ ವಲಯ: (ಘಟಕ.1) ಗ್ರಾಮಗಳು: ಇಡ್ಕಿದು ಕುಳ,ವಿಟ್ಲ ಮುಡ್ನೂರು,ವಿಟ್ಲ ನಗರ,ವಿಟ್ಲ ಪಡ್ನೂರು
ಪುಣಚ ವಲಯ:(ಘಟಕ.2)
ಗ್ರಾಮಗಳು:
ಪುಣಚ,ಕೇಪು ಪೆರುವಾಯಿ,ಮಾಣಿಲ, ಕನ್ಯಾನ,ಕರೋಪಾಡಿ,ಅಳಿಕೆ
ಮಂಚಿ ವಲಯ: (ಘಟಕ.3)
ಗ್ರಾಮಗಳು:
ಮಂಚಿ,ಇರಾ, ಸಾಲೆತ್ತೂರು,ಕೋಲ್ನಾಡು
ಮುಡಿಪು ವಲಯ: (ಘಟಕ 4)
ಗ್ರಾಮಗಳು:
ಕೈರಂಗಳ, ಬಾಲೆಪುಣಿ,ನರಿಂಗಾನ, ಪಜೀರು, ಚೇಳೂರು, ಸಜೀಪಪಡು
ಸಜೀಪ ವಲಯ:(ಘಟಕ.5)
ಗ್ರಾಮಗಳು:
ಸಜೀಪ ನಡು,ಸಜೀಪ ಮೂಡ,ಸಜೀಪಮುನ್ನೂರು,ಪಾಣೆಮಂಗಳೂರು,ನರಿಕೊಂಬು, ಶಂಭೂರು
ಗೋಲ್ತಾಮಜಲು ವಲಯ:(ಘಟಕ.6)
ಗ್ರಾಮಗಳು:
ಗೋಲ್ತಾ ಮಜಲು, ಅಮ್ಟೂರು,ಬಾಳ್ತಿಲ, ವೀರಕಂಬ,ಬೋಳಂತೂರು
ಮಾಣಿ ವಲಯ:(ಘಟಕ.7)
ಗ್ರಾಮಗಳು:
ಮಾಣಿ,ಬರಿಮಾರು,ಅನಂತಾಡಿ ನೇರಳಕಟ್ಟೆ,ಪೆರಾಜೆ,ಕಡೆ ಶಿವಾಲಯ,ಪೆರ್ನೆ

driving
- Advertisement -

Related news

error: Content is protected !!