Sunday, May 5, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ; ವಾರ್ಡ್ 2ರಲ್ಲಿ ಬಿಜೆಪಿಯ ಸಂಗೀತ ಅವರಿಗೆ ಜಯ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ವಿಟ್ಲ: ವಾರ್ಡ್ 2 ರಲ್ಲಿ ಬಿಜೆಪಿ ಜಯಭೇರಿಯನ್ನು ಸಾಧಿಸಿದೆ. ಒಕ್ಕೆತ್ತೂರು ವಾರ್ಡ್ ನಲ್ಲಿ ತ್ರಿಕೋನ ಸ್ಪರ್ಧೆ ನಡೆದಿದ್ದು ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಕಾಂಗ್ರೆಸ್‌ನ ಕಮಲಾಕ್ಷಿ, ಎಸ್‌ಡಿಪಿಐನ ಆಯಿಷಾ ವಿರುದ್ಧ ಬಿಜೆಪಿಯ ಸಂಗೀತ ಜಯ ಸಾಧಿಸಿದ್ದಾರೆ. ಬಹುಮತ ಪಡೆದು ಸಂಗೀತ ಜಯಸಾಧಿಸಿದ್ದಾರೆ. ಈ ವಾರ್ಡ್ನಲ್ಲಿ ಶೇಕಡಾ 70.62 ಮತದಾನ ನಡೆದಿದ್ದು ಮತದಾನ ಬಾಂಧವರು ಸಂಗೀತ ಅವರನ್ನು ತಮ್ಮ ಜನಪ್ರತಿನಿಧಿಯಾಗಿ ಆಯ್ಕೆಗೊಳಿಸಿದ್ದಾರೆ.

BJP 316
CON 192
SDPI 92
NOTA 08
TOTAL 608

vtv vitla
vtv vitla
vtv vitla
vtv vitla
- Advertisement -

Related news

error: Content is protected !!