Thursday, April 25, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ; ಖಾತೆ ತೆರೆದ SDPI..! 13ನೇ ವಾರ್ಡ್’ನ SDPI ಅಭ್ಯರ್ಥಿ ಶಾಕೀರ ಗೆಲುವು

- Advertisement -G L Acharya panikkar
- Advertisement -
vtv vitla

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ನಡೆದಿದ್ದು ಇಂದು ಫಲಿತಾಂಶ ಹೊರ ಬೀಳುತ್ತಿದೆ. ವಾರ್ಡ್ 13 ರಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಎಸ್.ಡಿ.ಪಿ.ಐ ತನ್ನ ಖಾತೆ ತೆರೆದಿದೆ. ಇದೇ ಮೊದಲ ಬಾರಿಗೆ ವಿಟ್ಲ ಪಟ್ಟಣ ಪಂಚಾಯತ್’ನಲ್ಲಿ ಎಸ್.ಡಿ.ಪಿ.ಐ ಜಯ ಸಾಧಿಸಿದೆ.

ಬಿಜೆಪಿಯಿಂದ ಪುಷ್ಪ, ಕಾಂಗ್ರೆಸ್’ನಿ0ದ ಅಸ್ಮ, ಎಸ್.ಡಿ.ಪಿ.ಐ ನಿಂದ ಶಾಕೀರ ಕಣಕ್ಕೆ ಇಳಿದಿದ್ದರು. ಶಾಕೀರ ಅವರು ಅತೀ ಹೆಚ್ಚು ಮತ ಪಡೆದು ಜಯ ಸಾಧಿಸಿದ್ದಾರೆ.

BJP 119
CON 203
SDPI 279
NOTA 06
TOTAL 608

vtv vitla
vtv vitla
- Advertisement -

Related news

error: Content is protected !!