Sunday, May 19, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ; ಎಸ್ ಡಿಪಿಐ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ: ಇದೇ 27 ರಂದು ನಡೆಯಲಿರುವ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಎಸ್ ಡಿಪಿಐ 5 ವಾರ್ಡ್ ಗಳಿಗೆ ಆಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ:

  • 1ನೇ ವಾರ್ಡ್ ಮೆಗಿನಪೇಟೆ ಸಾದತ್ ನಗರದಿಂದ ಮುಹಮ್ಮದ್ ರಫೀಕ್
  • 2ನೇ ವಾರ್ಡ್ ಮೆಗಿನಪೇಟೆ ಡಿಗ್ರಿ ಕಾಲೇಜು ನಿಂದ ಆಯಿಶಾ ಅಬ್ದುಲ್ ಲತೀಫ್
  • 8ನೇ ವಾರ್ಡ್ ಕಂತಡ್ಕ ಒಕ್ಕುಡ ದಿಂದ ರಜೀಯಾ ಶರೀಫ್
  • 13ನೇ ವಾರ್ಡ್ ಒಕ್ಕೆತ್ತೂರು ನಿಂದ ಶಾಕಿರಾ ಅಬ್ದುಲ್ಲಾ
  • 18ನೇ ವಾರ್ಡ್ ಕೊಲಂಬೆ ಯಿಂದ ಎ.ಸಯ್ಯದ್ ಇಲ್ಯಾಸ್ ಹಝರತ್

ನಿನ್ನೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಇಂದು ಕಾಂಗ್ರೆಸ್ ಮತ್ತು ಎಸ್ ಡಿಪಿಐ ಬಿಡುಗಡೆಗೊಳಿಸಿದೆ.

- Advertisement -

Related news

error: Content is protected !!