Saturday, April 20, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ 4 ನೇ ವಾರ್ಡ್ ಕುರುಂಬಳ ದಿಂದ ಬಿಜೆಪಿ ಅಭ್ಯರ್ಥಿಯಾಗಿ ರಕ್ಷಿತಾ ಸನತ್ ನಾಮಪತ್ರ ಸಲ್ಲಿಕೆ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla
vtv vitla

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಬಿಜೆಪಿ ಪಾಳಯದಿಂದ ವಾರ್ಡ್ ಸಂಖ್ಯೆ 4 ಕುರುಂಬಳ ದಿಂದ BJP ಅಭ್ಯರ್ಥಿಯಾಗಿ ರಕ್ಷಿತಾ ಸನತ್ ತಮ್ಮ ನಾಮಪತ್ರವನ್ನು ಇಂದು ಚುನಾವಣಾಧಿಕಾರಿಯಲ್ಲಿ ಬಿಜೆಪಿ ಪ್ರಮುಖರ , ಹಿರಿಯರ ಸೂಚನೆ ಮೇರೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯಾ ಹಿರಿಯರು ಮತ್ತು ವಾರ್ಡ್ ಸಂಖ್ಯೆ 4 ರ ಬಿಜೆಪಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು .4 ನೇ ವಾರ್ಡ್ ನ ಅಭಿವೃದ್ದಿಗಾಗಿ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ತಾವರೆ ಚಿಹ್ನೆಗೆ ನೀಡಿ ಆಶೀರ್ವಾದಿಸಿ ಗೆಲ್ಲಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!