- Advertisement -
- Advertisement -

ವಿಟ್ಲ: ಪೆರುವಾಯಿ ಗ್ರಾಮದ ಕಡೆಂಗೋಡ್ಲು ಮಾರ್ಗವಾಗಿ ಕೇರಳದ ಕಸಾಯಿಖಾನೆಗೆ ಪಿಕಪ್ ವಾಹನದಲ್ಲಿ ಅಕ್ರಮ ಗೋಸಾಗಾಟವನ್ನು ತಡೆದು ಗೋವನ್ನು ಪೊಲೀಸರಿಗೆ ಒಪ್ಪಿಸಿದ ಕಾರ್ಯಕರ್ತರು.

ಮೇವಿಗಾಗಿ ಗುಡ್ಡಕ್ಕೆ ಹೋದ ದನ ಹಾಗೂ ಕರುವನ್ನು ಕದ್ದು ಪಿಕಪ್ ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದಾಗ ತಡೆದ ಸಂದರ್ಭ ಮಾರ್ಗ ಮಧ್ಯೆಯೇ ಬಿಟ್ಟು ಪೆರುವಾಯಿ ಗ್ರಾಮದ ಅಬ್ದುಲ್ ರಜಾಕ್ ಯಾನೆ ಪುತ್ತು ಬ್ಯಾರಿ ಬದಿಯಾರು ( ರೈಲ್ ಪುತ್ತು ) ಹಾಗೂ ಆತನ ಅಣ್ಣ ಮಹಮ್ಮದ್ ಶರಿಫ್ ಇಬ್ಬರು ಪರಾರಿಯಾಗಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 54/2022 ಕಲಂ:5,7,12 THE KARNATAKA PREVENTION OF SLAUGHTER AND PRESERVATION OF CATTLE ACT-2020 ರಂತೆ ಪ್ರಕರಣ ದಾಖಲಾಗಿದೆ.




- Advertisement -








