Sunday, April 28, 2024
spot_imgspot_img
spot_imgspot_img

ವಿಟ್ಲ : (ಫೆ. 18) ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

- Advertisement -G L Acharya panikkar
- Advertisement -

ವಿಟ್ಲ : ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮವು ಫೆ. 18 ರಂದು ನಡೆಯಲಿದೆ.

ಫೆ. 18 ರಂದು ಬೆಳಿಗ್ಗೆ ಪ್ರಾರ್ಥನೆ, ಬಳಿಕ ಗಣಪತಿಹೋಮ, ಪುಣ್ಯಾಹ ಪಂಚಗವ್ಯ ಅಭಿಷೇಕ ಪಂಚಾಮೃತ ಅಭಿಷೇಕ, ಸಾನಿಧ್ಯಕಲಶ ಪೂಜೆ, ಗಂಟೆ 11.30 ಕ್ಕೆ ಸಾನಿಧ್ಯ ಕಲಶಾಭಿಷೇಕ, ಗಂಟೆ 12.30 ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6.00 ದೀಪಾರಾಧನೆ, ವಾದ್ಯಗೋಷ್ಠಿ , ಗಂಟೆ 6.45 ಕ್ಕೆ ಚೆಂಡೆವಾದನ, ರಾತ್ರಿ 8.00 ಗಂಟೆಗೆ ಮಹಾಪೂಜೆ ಶ್ರೀಭೂತ ಬಲಿ, ಸೇವಾ ಸುತ್ತುಗಳು ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ನೃತ್ಯೋತ್ಸವ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!