- Advertisement -
- Advertisement -


ವಿಟ್ಲದ ಮಂಗಿಲಪದವು ಪೆಟ್ರೋಲ್ ಪಂಪ್ ಹಿಂಭಾಗದಲ್ಲಿರುವ ಲಕ್ಷ್ಮಣ್ ಎಂಬವರ ಮನೆಯ ಚಿನ್ನು ಎಂಬ ಹೆಸರಿನ ಪರ್ಷಿಯನ್ ಬೆಕ್ಕು ಕಾಣೆಯಾಗಿರುತ್ತದೆ. ಸಿಕ್ಕಿದಲ್ಲಿ ಹಿಂದಿರುಗಿಸಬೇಕಾಗಿ ವಿನಂತಿಸಿದ್ದಾರೆ. ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮನೆಯವರೊಂದಿಗೆ ಅನ್ಯೋನ್ಯವಾಗಿದ್ದ ಚಿನ್ನು..!
ಲಕ್ಷ್ಮಣ್ ಎಂಬವರು ಸಾಕಿದ್ದ ಚಿನ್ನು ಎಂಬ ಹೆಸರಿನ ಬೆಕ್ಕು ಮನೆಯವರೊಂದಿಗೆ ಅನ್ಯೋನ್ಯತೆಯಿಂದ ಇದ್ದು ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಬೆಕ್ಕು ಕಾಣೆಯಾಗಿದೆ. ತಮ್ಮ ಪ್ರೀತಿಯ ಬೆಕ್ಕನ್ನು ಹುಡಿಕೊಟ್ಟವರಿಗೆ ಆಕರ್ಷಕ ಬಹುಮಾನ ನೀಡಲಾಗುವುದಾಗಿ ತಿಳಿಸಿದ್ದಾರೆ.
ಬೆಕ್ಕು ಸಿಕ್ಕಿದ್ದಲ್ಲಿ ಸಂಪರ್ಕಿಸಿ: 8088151835

- ಐದೂವರೆ ಕೋಟಿ ರೂ. ಮೌಲ್ಯದ ಮಾದಕ ವಸ್ತು ಪ್ರಕರಣ; ಬೆಳ್ತಂಗಡಿಯ ಹೀರೋ, ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ವಿರುದ್ಧ ಪ್ರಕರಣ ದಾಖಲು..!
- ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
- ಹುದ್ದೆಗಿಂತ ರಾಷ್ಟ್ರ ಮೇಲು–ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಶ್ಲಾಘಿಸಿದ ಅಮಿತ್ ಶಾ
- ಇಡ್ಕಿದು ಗ್ರಾಮದಲ್ಲಿ ದರೋಡೆ: ಚಿನ್ನಾಭರಣ, ಸ್ಕೂಟರ್ ದೋಚಿ ಪರಾರಿಯಾದ ಕಳ್ಳರು..!
- ಸಿಜೆಪಿ ಪ್ರತಿಭಟನೆ ಅಂತ್ಯ–ಜಂತರ್ ಮಂತರ್ನಲ್ಲಿ ಸ್ವಚ್ಛತಾ ಕಾರ್ಯಕ್ಕೆ 500 ಕ್ಕೂ ಅಧಿಕ ಕಾರ್ಮಿಕರ ನಿಯೋಜನೆ

- Advertisement -








