Friday, May 3, 2024
spot_imgspot_img
spot_imgspot_img

ವಿಟ್ಲ: ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಸುಲ್ತಾನುಲ್ ಅಮಾನ್ ಅಝೀಮ್ ಪ್ರಥಮ ಸ್ಥಾನ

- Advertisement -G L Acharya panikkar
- Advertisement -

ವಿಟ್ಲ: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಸುನ್ನೀ ಜಮಿಯ್ಶಾತುಲ್ ಮುಅಲ್ಲಿಮೀನ್ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಸುಲ್ತಾನುಲ್ ಅಮಾನ್ ಅಝೀಮ್ SJM ವಿಟ್ಲ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಇಬ್ರಾಹಿಂ B.M & ಝೈನಬಾರವರ ಪುತ್ರರಾಗಿದ್ದು, ಬುಸ್ತಾನುಲ್ ಉಲೂಮ್ ಮಂಗಳಪದವು ಮದರಸದ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

- Advertisement -

Related news

error: Content is protected !!