Wednesday, June 17, 2026
spot_imgspot_img
spot_imgspot_img

ವಿಟ್ಲ: ಗೂಡಿನೊಳಗೆ ನುಗ್ಗಿ 3 ಕೋಳಿಯನ್ನು ನುಂಗಿದ ಹೆಬ್ಬಾವು..! ವೀಡಿಯೋ ವೈರಲ್

- Advertisement -
- Advertisement -

ವಿಟ್ಲ: ಕುದ್ದುಪದವಿನ ಸ್ಥಳೀಯರ ಮನೆಯ ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವೊಂದು ಮೂರು ಕೋಳಿಗಳನ್ನು ನುಂಗಿದ ಘಟನೆ ನಡೆದಿದೆ. ಮುಂಜಾನೆ ಮನೆ ಮಾಲೀಕ ಕೋಳಿಗಳನ್ನು ಬಿಡಲು ಹೋದಾಗ ಹೆಬ್ಬಾವು ಗೂಡಿನ ಒಳಗೆ ಇರುವುದು ತಿಳಿದು ಬಂದಿದೆ. ಸ್ಥಳೀಯರಾದ ಅಕ್ಷಿತ್ ರೈ ಅವರು ಹೆಬ್ಬಾವನ್ನು ಹಿಡಿದು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂರು ಕೋಳಿಗಳನ್ನು ನುಂಗಿ ಮತ್ತೊಂದು ಕೋಳಿಯನ್ನು ಹೆಬ್ಬಾವು ಕೊಂದಿದೆ. ಹಾವು ಹಿಡಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Related news

error: Content is protected !!