- Advertisement -
- Advertisement -


ವಿಟ್ಲ: ಸುಮಾರು ಸಮಯಗಳಿಂದ ವಿಟ್ಲ ಪೇಟೆಯಲ್ಲಿ ಮಾನಸಿಕ ಅಸ್ವಸ್ಥವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವೆಲೆಂಟೈನ್ ವಿಲ್ಫ್ರೆಡ್ ಪಿಂಟೋ ಅವರು ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

ಅಶೋಕ್ ಭಟ್ ಎಂಬುವವರನ್ನು ವೆಲೆಂಟೈನ್ ವಿಲ್ಫ್ರೆಡ್ ಪಿಂಟೋ ಅವರು ಸ್ನಾನ ಮಾಡಿಸಿ, ಶೇವಿಂಗ್, ಹೇರ್ ಕಟ್ಟಿಂಗ್ ಮಾಡಿಸಿ ಊಟೋಪಾಚಾರ ಮಾಡಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
- 17 ಜಾನುವಾರುಗಳ ಅಕ್ರಮ ಸಾಗಾಟ: ಲಾರಿ ವಶಕ್ಕೆ, ಆರೋಪಿ ಬಂಧನ
- ಹಲ್ಲೆಗೊಳಗಾದ ಮಹಿಳೆಯರ ಬೆಂಬಲಕ್ಕೆ ಶಾಸಕ ಗಂಟಿಹೊಳೆ ಭರವಸೆ-ಆರೋಪಿತ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ದಿಲೀಪ್ ಅರ್ಗೇಕರ್ ಆಗ್ರಹ
- ಶಾರ್ಜಾದಲ್ಲಿ ಕುಂದಾಪುರ ಮೂಲದ ವ್ಯಕ್ತಿ ಬರ್ಬರ ಹತ್ಯೆ?ಒಂಭತ್ತು ತುಂಡುಗಳಾಗಿ ಕಾರಿನಲ್ಲಿ ಮೃತದೇಹ ಪತ್ತೆ; ಸಮಗ್ರ ತನಿಖೆಗೆ ಸಹೋದರ ಆಗ್ರಹ
- ಬಹುಭಾಷಾ ನಟಿ ಅಂಬಿಕಾ ವಿರುದ್ಧ ₹46 ಕೋಟಿ ವಂಚನೆ ಆರೋಪ: ಸಹೋದರಿ ರಾಧಾ ದೂರು
- ಕಾರ್ತಿಕ್ ಮೇರ್ಲ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ


- Advertisement -








