Friday, April 19, 2024
spot_imgspot_img
spot_imgspot_img

ವಿಟ್ಲ : ರಾಜ್ಯಮಟ್ಟದ ಮೊದಲ ಬುಡೋಕನ್ ಕರಾಟೆ ಚಾಂಪಿಯನ್‌ಶಿಪ್‌; ಕರಾಟೆ ಶಿಕ್ಷಕ ಸೆನ್ಸಾಯಿ ಮಾಧವ ಅಳಿಕೆ ಇವರ ವಿದ್ಯಾರ್ಥಿಗಳ ಸಾಧನೆ

- Advertisement -G L Acharya panikkar
- Advertisement -

ವಿಟ್ಲ : ಫೆ.18 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಮೊದಲ ಬುಡೋಕನ್ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ವಿಟ್ಲದಲ್ಲಿ ಕಳೆದ 30 ವರ್ಷಗಳಿಂದ ವಿಠಲ ಸುವರ್ಣ ರಂಗ ಮಂದಿರದಲ್ಲಿ ತರಬೇತಿ ನೀಡುತ್ತಿರುವ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ಇವರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ವಿಜೇತ ಮಕ್ಕಳ ಹೆಸರು ಈ ಕೆಳಗಿನಂತಿವೆ,

ವಿಟ್ಲ ಜೇಸೀಸ್ ಸ್ಕೂಲ್

ಧ್ರುವ – ಕಟಾ 1st, ಕುಮಿಟೆ 1st
ಸಾನ್ವಿ – ಕಟಾ 3rd, ಕುಮಿಟೆ 3rd
ಮನಸ್ವಿ ಬಿ – ಕುಮಿಟೆ 3rd
ದಕ್ಷ ಎನ್ ಕೆ – ಕುಮಿಟೆ 2nd
ಪ್ರಾಪ್ತಿ – ಕಟಾ 2nd, ಕುಮಿಟೆ 3rd
ಪ್ರಥಮ್ ಕಾಮತ್ – ಕಟಾ 2nd ಕುಮಿಟೆ 3rd
D R ಶ್ರೀಯಾ – ಕಟಾ 3rd, ಕುಮಿಟೆ 2nd
ಕೌಶಿಕ್ – ಕಟಾ 3rd, ಕುಮಿಟೆ 1st
ಶೀರ್ಶಿಕ್ ಸಿ – ಕಟಾ 1st, ಕುಮಿಟೆ 3rd
ಷಣ್ಮುಖ ಭಟ್ ಕೆ – ಕಟಾ 2nd, ಕುಮಿಟೆ 3rd
ನಿಧೀಶ್ ಕೆ – ಕಟಾ 3rd, ಕುಮಿಟೆ 2nd
ಶ್ರೀಯಾ ವಿ ಯು – ಕಟಾ 2nd, ಕುಮಿಟೆ 1st
ಸ್ಕಂದ – ಕಟಾ 3rd, ಕುಮಿಟೆ 3rd

ಸಂತ ರೀಟಾ ಶಾಲೆ ವಿಟ್ಲ

ಪ್ರಣಮ್ಯ ಪಿ ಎಸ್ – ಕಟಾ 3rd, ಕುಮಿಟೆ 2nd
ಹೇಮಂತ್ ಕುಮಾರ್ – ಕಟಾ 1st, ಕುಮಿಟೆ 2nd
ಮೋಹಕ್ D R – ಕಟಾ 1st, ಕುಮಿಟೆ 1st
ಪ್ರತೀಕ್ – ಕಟಾ 2nd, ಕುಮಿಟೆ 1st
ಲಿಖಿತ್ ಎಸ್ ಪಿ – ಕಟಾ 2nd, ಕುಮಿಟೆ 3rd
ಸಂಭ್ರಮ್ ಎಸ್ ಸುವರ್ಣ – ಕುಮಿಟೆ 3rd
ಸುವಿಕ್ಷ್ ರೈ – ಕಟಾ 1st
ಸೃಜನ್ – ಕಟಾ 1st, ಕುಮಿಟೆ 3rd
ಲಕ್ಷ್ಯ ಎನ್ – ಕಟಾ 3rd, ಕುಮಿಟೆ 2nd
ಮೌಷ್ಮಿ ಶೆಟ್ಟಿ – ಕಟಾ 3rd, ಕುಮಿಟೆ 2nd

ಮಾದರಿ ಶಾಲೆ ವಿಟ್ಲ

ಪೃಥ್ವಿ ಎಂ‌ ಕೆ – ಕಟಾ 3rd, ಕುಮಿಟೆ 1st
ರಿಷಿಕ್ ಆಳ್ವ ಆರ್ – ಕಟಾ 2nd, ಕುಮಿಟೆ 1st
ಕೌಶಿಕ್ – ಕುಮಿಟೆ 3rd
ಸಂಕೇತ್ ಶೆಟ್ಟಿ – ಕಟಾ 1st, ಕುಮಿಟೆ 2nd
ಸಂಪ್ರೀತ್ – ಕುಮಿಟೆ 3rd
ಬೆಥನಿ E.M ಸ್ಕೂಲ್ ಪುತ್ತೂರು
ರಿಷೋನ್ ಲಸ್ರಾದೊ – ಕುಮಿಟೆ 3rd
ರಿಯೋನ್ ಲಸ್ರಾದೊ – ಕುಮಿಟೆ 2nd

ಪಡಿಬಾಗಿಲು ಸರಕಾರಿ ಶಾಲೆ

ಹಿತಾಶ್ರೀ – ಕಟಾ 3rd, ಕುಮಿಟೆ 2nd

ವಿಠಲ ಪ್ರೌಢಶಾಲೆ ಮತ್ತು ಕಾಲೇಜು

ಮೇಘನ – ಕಟಾ 3rd, ಕುಮಿಟೆ 2nd
ಭವಿಶ್ – ಕಟಾ 3rd, ಕುಮಿಟೆ 2nd

ವಿದ್ಯಾರ್ಥಿಗಳಿಗೆ ಮಾಧವ ಅಳಿಕೆ ಇವರ ಶಿಷ್ಯರಾದ ರೋಹಿತ್ ಎಸ್ ಎನ್, ನಿಖಿಲ್ ಕೆ ಟಿ, ನಿವೇದಿತಾ, ರೋಶಿನಿ, ಪಾವನ, ಕೇಶವ ಇವರು ತರಬೇತಿಯನ್ನು ನೀಡಿರುತ್ತಾರೆ.
ತರಗತಿ ಸೇರಲು ಸಂಪರ್ಕಿಸಿ – 6364333433, 8152929723.

- Advertisement -

Related news

error: Content is protected !!