Thursday, March 28, 2024
spot_imgspot_img
spot_imgspot_img

ವಿಟ್ಲ: ವಿ.ಹೆಚ್. ಕಾಂಪ್ಲೆಕ್ಸ್ ನಲ್ಲಿ “ಕಿಚನ್ ಹಬ್” ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ಕಿಚನ್ ಅಪ್ಲಾಯೆನ್ಸ್, ಟಾಯ್ಸ್, ಗಿಫ್ಟ್ ಐಟಮ್ಸ್ ಗಳನ್ನು ಒಳಗೊಂಡ ಉಬೈದ್ ವಿಟ್ಲ ಮಾಲಕತ್ವದ “ಕಿಚನ್ ಹಬ್” ಮಳಿಗೆ ಇಂದು ಪುತ್ತೂರು – ವಿಟ್ಲ ರಸ್ತೆಯ ವಿ.ಹೆಚ್. ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊ0ಡಿತು.

ಶೈಖುನಾ ಮಾಣಿ ಉಸ್ತಾದ್ ಅವರ ಶುಭ ಹಾರೈಕೆಯೊಂದಿಗೆ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಶಾಸಕ ಯು.ಟಿ ಖಾದರ್, ಎಸ್.ಡಿ.ಪಿ.ಐ ಮುಖಂಡ ರಿಯಾಝ್ ಫರಂಗಿಪೇಟೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಮಳಿಗೆಗೆ ಶುಭಹಾರೈಸಿದರು.

ಇದನ್ನೂ ಓದಿ: ವಿಟ್ಲ: ಅ.14ರಂದು ವಿ.ಹೆಚ್. ಕಾಂಪ್ಲೆಕ್ಸ್ ನಲ್ಲಿ “ಕಿಚನ್ ಹಬ್” ಶುಭಾರಂಭ

ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಅಬೂಬಕರ್ ಅನಿಲಕಟ್ಟೆ ವಂದಿಸಿದರು. ಶಾಕಿರ್ ಅಳಕೆ ಮಜಲು ನಿರೂಪಿಸಿದರು.

- Advertisement -

Related news

error: Content is protected !!