- Advertisement -
- Advertisement -


ವಿಟ್ಲ: ಸ್ಪರ್ಶ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಸಂಸ್ಥೆಯು ವಿಟ್ಲ ಸಮೀಪದ ಪರ್ತಿಪಾಡಿ ಕೊಡಂಗಾಯಿಯ ಕೆ.ಎಂ.ಝಡ್ ಅಪಾರ್ಟ್ಮೆಂಟ್‌ನಲ್ಲಿ ಶುಭಾರಂಭಗೊಂಡಿತು. ಕೀರ್ತಿ ದಿನೇಶ್ ಮಾಲಕತ್ವದ ಈ ಸಂಸ್ಥೆಯು ಗಣಪತಿ ಹೋಮದೊಂದಿಗೆ ಶುಭಾರಂಭಗೊಂಡಿತು.



ಈ ಮಳಿಗೆಯಲ್ಲಿ ಐಬ್ರೋಸ್, ಬ್ಲೀಚ್ ಮತ್ತು ಫೇಶಿಯಲ್, ಮದುಮಗಳ ಅಲಂಕಾರ, ಹೇರ್ ಸ್ಟೈಲ್, ಹೇರ್ ಸ್ಟ್ರೈಟಿಂಗ್, ಮೆಹಂದಿ, ಪಿಂಪಲ್ಸ್ಗೆ ಚಿಕಿತ್ಸೆ, ವ್ಯಾಕ್ಸಿಂಗ್, ಪೆಡಿಕ್ಯೂರ್ & ಮೆನಿಕ್ಯೂರ್, ಮಕ್ಕಳ ಹೇರ್ ಕಟ್ಟಿಂಗ್, ಹೇರ್ ಕಲರಿಂಗ್, ತಲೆ ಹೊಟ್ಟುಗೆ ಚಿಕಿತ್ಸೆ, ಬಾಡಿಗೆಗೆ ಮದುಮಗಳ ಅಲಂಕಾರಿಕ ಆಭರಣಗಳು ಇತ್ಯಾದಿ ಸೇವೆಗಳು ಲಭ್ಯವಿರುತ್ತದೆ.



- Advertisement -








