Sunday, May 5, 2024
spot_imgspot_img
spot_imgspot_img

ವಿಟ್ಲ: ಹಾಡಹಗಲೇ ಮನೆಯ ಜಗಲಿಯಲ್ಲಿದ್ದ ಅಡಿಕೆ ಚೀಲ ಎಗರಿಸಿ ಕಾಲ್ಕಿತ್ತ ಕಳ್ಳ

- Advertisement -G L Acharya panikkar
- Advertisement -
vtv vitla

ವಿಟ್ಲ : ಕಳ್ಳನೊಬ್ಬ ದ್ವಿಚಕ್ರ ವಾಹನದಲ್ಲಿ ಬಂದು ಮನೆಯೊಂದರಿಂದ ಅಡಿಕೆ ಕಳವುಗೈದ ಘಟನೆ ನಡೆದಿದೆ. ಈ ಕೃತ್ಯದ ದೃಶ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ಮಾಣಿ ಸಮೀಪದ ನೆಟ್ನ ಮುಡ್ನೂರು ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹಾಡಹಗಲೇ ವ್ಯಕ್ತಿಯೊಬ್ಬ ದ್ವಿಚಕ್ರದಲ್ಲಿ ಬಂದು ಮನೆಯ ಜಗಲಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಅಡಿಕೆ ಚೀಲವನ್ನು ಎಗರಿಸಿ ಪರಾರಿಯಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

- Advertisement -

Related news

error: Content is protected !!