Friday, April 26, 2024
spot_imgspot_img
spot_imgspot_img

ವಿಟ್ಲ: ಹೃದಯಾಘಾತದಿಂದ ನಾಗೇಶ್ ಗೌಡ ದುರ್ಮರಣ

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಮಂಗಿಲಪದವು ಸಮೀಪದ ಕಾಮಟ ಮನೆಯ ದಿ. ವಿಠಲ ಗೌಡ ಅವರ ಮಗನಾದ ನಾಗೇಶ್ ಗೌಡ ಅವರು ನಿನ್ನೆ (ಸೆ. 11ರಂದು) ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಮಕ್ಕಳು, ಸಹೋದರರು ಹಾಗೂ ಸಹೋದರಿಯನ್ನು ಅಗಲಿರುತ್ತಾರೆ.

astr
- Advertisement -

Related news

error: Content is protected !!