Monday, June 8, 2026
spot_imgspot_img
spot_imgspot_img

ವೆನಲಾಕ್ ಆಸ್ಪತ್ರೆಗೆ ಸಂಸದರು, ಶಾಸಕರು, ಮೇಯರ್ ಭೇಟಿ: ವೈದ್ಯಾಧಿಕಾರಿಗಳೊಂದಿ ಗೆ ಸಮಾಲೋಚನೆ

- Advertisement -
- Advertisement -

ಮಂಗಳೂರು: ವೆನಲಾಕ್ ಆಸ್ಪತ್ರೆಗೆ ವಿಶೇಷ ಕೋವಿಡ್ ಬ್ಲಾಕ್ ರಚಿಸಲಾಗಿದ್ದು, ಸಂಸದರೂ ಭಾಜಪಾ ರಾಜ್ಯಾಧ್ಯಕ್ಷರೂ ಆಗಿರುವ ಶ್ರೀ ನಳಿನ್ ಕುಮಾರ್ ಕಟೀಲ್, ಮಂಗಳೂರು ಉತ್ತರ ಶಾಸಕರಾಗಿರುವ ಡಾ.ವೈ ಭರತ್ ಶೆಟ್ಟಿ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾಗಿರುವ ವೇದವ್ಯಾಸ ಕಾಮತ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ ಮೂಡುಬಿದಿರೆ, ಮೇಯರ್ ಪ್ರೇಮಾನಂದ ಶೆಟ್ಟಿ, ಪಕ್ಷದ ಮುಖಂಡರು ಭೇಟಿ ನೀಡಿ ಮುಖ್ಯ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಕೋವಿಡ್ ಸೋಂಕಿತರ ಸ್ಥಿತಿಗತಿ, ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯ, ಆಮ್ಲಜನಕ ಹಾಗೂ ಲಸಿಕೆಯ ಲಭ್ಯತೆ ಬಗ್ಗೆ ಸಂಪೂರ್ಣ ವರದಿಯನ್ನು ವೈದ್ಯಾಧಿಕಾರಿಗಳು ನೀಡಿದರು.

driving
- Advertisement -

Related news

error: Content is protected !!