Friday, June 5, 2026
spot_imgspot_img
spot_imgspot_img

ಕಂಬಳಬೆಟ್ಟು: ಚೈತ್ರ ಶಿಬಿರದ 5 ನೇ ದಿನ: ಭಾರತ ದರ್ಶನ ಕಾರ್ಯಕ್ರಮ

- Advertisement -
- Advertisement -

ಕಂಬಳಬೆಟ್ಟು: ಧರ್ಮ ನಗರದಲ್ಲಿ ನಡೆಯುತ್ತಿರುವ ಚಿಣ್ಣರ ಚೈತ್ರ ಶಿಬಿರದ 5 ನೇ ದಿನ, ಬೆಳಿಗ್ಗೆ ದೈನಂದಿನ ಶ್ಲೋಕ, ಭಜನೆ ಅಭ್ಯಾಸ ನಡೆಯಿತು.

ಶಿಬಿರದಲ್ಲಿ ಭಾರತ ದರ್ಶನ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾರತದ ಹಿರಿಮೆ,ಗರಿಮೆ, ಮಹಾನತೆ, ಇತಿಹಾಸ, ನದಿಗಳ ಪರಿಚಯ, ಪರ್ವತ ಶ್ರೇಣಿಗಳ ಪರಿಚಯ ಮಾಡುವ ಉಪನ್ಯಾಸವನ್ನು ಜಯದೇವ ಹಿರಣ್ಯ ಅವರು ನೀಡಿದರು. ನಂತರ ಎಲ್ಲಾ ಮಕ್ಕಳು ಹಣತೆ ಹಚ್ಚುವ ಮೂಲಕ ಭಾರತ ಪೂಜನ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!