Tuesday, June 23, 2026
spot_imgspot_img
spot_imgspot_img

ಸಂಬಂಧಿಕರ ಮನೆಯಲ್ಲೇ ಪತ್ನಿಯನ್ನು ಕೊಲೆಗೈದ ಪಾಪಿ ಪತಿ

- Advertisement -
- Advertisement -

ಕೇರಳ: ಸಂಬಂಧಿಕರ ಮನೆಯಲ್ಲಿ ಪತ್ನಿಯನ್ನು ಪತಿಯೊಬ್ಬ ಕೊಲೆ ಮಾಡಿರುವ ಘಟನೆ ಕೇರಳದ ವಯನಾಡಿನ ಪನಮಾರಂ ಎಂಬಲ್ಲಿ ನಡೆದಿದೆ. ಕೋಯಿಕ್ಕೋಡ್ ನ ಕೋಲಾತಕರದ ವಕೇರಿ ನಿವಾಸಿ ನಿಶಾ ಶೆರಿನ್ ಮೃತ ದುರ್ದೈವಿ.

vtv vitla
vtv vitla

ದಂಪತಿ ತಮ್ಮ ಎರಡು ವರ್ಷದ ಮಗನೊಂದಿಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿ ರಾತ್ರಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಮನೆಯ ಮಹಡಿ ಮೇಲಿನ ಕೋಣೆಯಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ತನ್ನ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾನೆ. ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

- Advertisement -

Related news

error: Content is protected !!