Tuesday, May 21, 2024
spot_imgspot_img
spot_imgspot_img

ಸೆಂಟ್ರಲ್​ ಏಷ್ಯಾ ರಾಷ್ಟ್ರಗಳ ಜೊತೆ ಸಭೆ ಯಾಕೆ..? ಪ್ರಧಾನಿ ಹೇಳಿದ ಮೂರು ಉದ್ದೇಶ..!

- Advertisement -G L Acharya panikkar
- Advertisement -

ಕಝಾಕಿಸ್ತಾನ್, ಕಿರ್ಗಿಜ್ ಗಣರಾಜ್ಯ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಜತೆ ಭಾರತದ ಮೊದಲ ಮಧ್ಯ ಏಷ್ಯಾ ಶೃಂಗಸಭೆ ನಡೆಯಿತು. ಈ ಮಧ್ಯ ಏಷ್ಯಾ ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತಾಡಿದ ಭಾರತದ ಪ್ರಧಾನಿ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದರು. ಪ್ರಾದೇಶಿಕ ಭದ್ರತೆ ಮತ್ತು ಅಫ್ಘಾನಿಸ್ತಾನದ ಸಮಸ್ಯೆ ಹೊರತಾಗಿಯೂ ವ್ಯಾಪಾರ ಮತ್ತು ಸಂಪರ್ಕ, ಅಭಿವೃದ್ಧಿ ಪಾಲುದಾರಿಕೆ, ಸಂಸ್ಕೃತಿ ಮತ್ತು ಜನರ-ಜನರ ನಡುವಿನ ಸಂಬಂಧಗಳ ಕುರಿತು ಮಾತಾಡಿದರು.

ಪ್ರಧಾನಿ ಮೋದಿ ಮುಂದಿಟ್ಟ ಪ್ರಮುಖ ಮೂರು ಉದ್ದೇಶಗಳು ಹೀಗಿವೆ..

  • ಪ್ರಾದೇಶಿಕ ಭದ್ರತೆಗಾಗಿ ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಅಗತ್ಯ
  • ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ಸಹಕಾರಕ್ಕಾಗಿ ಅಗತ್ಯ ಪರಿಣಾಮಕಾರಿ ಮಾರ್ಗಸೂಚಿ ತಯಾರಿ
  • ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಗೆ ಬೇಕಾದ ಸಮಗ್ರ ಮತ್ತು ಸ್ಥಿರವಾದ ಪರಿಕಲ್ಪನೆ
- Advertisement -

Related news

error: Content is protected !!