Sunday, August 9, 2026
spot_imgspot_img
spot_imgspot_img

ಹಿರಿಯ ರಾಜಕಾರಣಿ ಹಾಗೂ ಎಡಪಕ್ಷ ನಾಯಕ ಸೀತಾರಾಮ್ ಯೆಚೂರಿಯವರ ಪುತ್ರ ಆಶೀಷ್ ಯೆಚೂರಿ ಕೊರೋನಾಗೆ ಬಲಿ

- Advertisement -
- Advertisement -

ನವದೆಹಲಿ: ಹಿರಿಯ ರಾಜಕಾರಣಿ ಹಾಗೂ ಎಡಪಕ್ಷ ನಾಯಕ ಸೀತಾರಾಮ್ ಯೆಚೂರಿ ಅವರ ಹಿರಿಯ ಪುತ್ರ ಆಶೀಷ್ ಯೆಚೂರಿ ಕೊರೋನಾದಿಂದ ಮೃತಪಟ್ಟಿದ್ದಾರೆ.

ಇಂದು ಮುಂಜಾನೆ ತನ್ನ ಮಗ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಸೀತಾರಾಂ ಯೆಚೂರಿ ಸಾಮಾಜಿಕ ಜಾಲ ತಾಣದ ಮೂಲಕ ಮಾಹಿತಿ ನೀಡಿದ್ದಾರೆ.

ಮಗನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

- Advertisement -

Related news

error: Content is protected !!