Sunday, May 5, 2024
spot_imgspot_img
spot_imgspot_img

ಹೆಸರು, ಲೋಗೋ ಬದಲಿಸಿಕೊಂಡ ಫೇಸ್​ಬುಕ್; ಹೊಸ ಹೆಸರೇನು ಗೊತ್ತಾ..?​

- Advertisement -G L Acharya panikkar
- Advertisement -

ಸಾಮಾಜಿಕ ಜಾಲತಾಣಗಳಲ್ಲೇ ದೈತ್ಯ ಮಾಧ್ಯಮ ಎನಿಸಿಕೊಂಡಿದ್ದ ಫೇಸ್​ಬುಕ್​ ತನ್ನ ಹೆಸರನ್ನ ಬದಲಾಯಿಸೋದಾಗಿ ಈ ಮುಂಚೆಯೇ ಮಾಹಿತಿ ನೀಡಿತ್ತು.

ಇದೀಗ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​​ಬರ್ಗ್​ ಅಧಿಕೃತವಾಗಿ ಫೇಸ್​ಬುಕ್​ ಹೆಸರು ಹಾಗೂ ಹೊಸ ಲೋಗೋವನ್ನ ಪರಿಚಯಿಸಿದ್ದಾರೆ. ಈ ಮೂಲಕ ಇನ್ನು ಮುಂದೆ ಫೇಸ್​ಬುಕ್​, ಮೆಟಾ ಹೆಸರಿನಲ್ಲಿ ಚಾಲ್ತಿಯಲ್ಲಿರಲಿದ್ದು, ಆಂಗ್ಲ ಭಾಷೆಯ M ಇದರ ಹೊಸ ಲೋಗೋವಾಗಿ ಲಭ್ಯವಿರಲಿದೆ.

ಮೆಟಾವರ್ಸ್​ ಯೋಜನೆಯಡಿಯಲ್ಲಿ ಡಿಜಿಟಲ್​ ಜಗತ್ತನ್ನ ಮತ್ತಷ್ಟು ರಿಯಾಲಿಟಿಗೆ ಒಳಪಡಿಸುವ ಉದ್ದೇಶದಿಂದ ಸಂಸ್ಥೆಯನ್ನ ರಿಬ್ರಾಂಡ್​ ಮಾಡಲಾಗಿದೆ ಎಂದು ಜುಕರ್​ಬರ್ಗ್​ ತಿಳಿಸಿದ್ದಾರೆ.

- Advertisement -

Related news

error: Content is protected !!