Friday, April 26, 2024
spot_imgspot_img
spot_imgspot_img

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ ಆಫ್; ಗ್ರೂಪಿನ ಸದಸ್ಯರ ಮೀತಿ 512ಕ್ಕೆ ಏರಿಕೆ

- Advertisement -G L Acharya panikkar
- Advertisement -

ಕೆಲ ವಾರಗಳಿಂದ ಹಲವಾರು ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ ವಾಟ್ಸ್ ಆ್ಯಪ್ ಈ ಹಿಂದೆ 256 ಸದಸ್ಯರ ಮಿತಿಯಿದ್ದು,ಈಗ 512 ಸದಸ್ಯರಿಗೆ ಏರಿಸಲಾಗಿದೆ.

ಬೀಟಾ ಬಳಕೆದಾರರಿಗೆ ಈ ಹೊಸ ಫೀಚರ್ ಲಭ್ಯವಾಗಲಿದೆ. ಈ ಬದಲಾವಣೆಯು ಆ್ಯಪ್ ಗೂ ಶೀಘ್ರದಲ್ಲಿಯೇ ಲಭ್ಯವಾಗಲಿದೆ ಎಂದು ಕಳೆದ ವಾರ ಸಂಸ್ಥೆ ಹೇಳಿತ್ತು. ಸದ್ಯ ಆಂಡ್ರಾಯ್ಡ್ ಮತ್ತು ಐಒಎಸ್‍ನಲ್ಲಿ ವಾಟ್ಸ್ ಆ್ಯಪ್ ಬೀಟಾ ಬಳಕೆದಾರರು ದೊಡ್ಡ ವಾಟ್ಸ್ಯಾ ಪ್ ಗ್ರೂಪ್‍ಗಳನ್ನು ರಚಿಸಬಹುದಾಗಿದೆ.

ಸದ್ಯ ವಾಟ್ಸ್ ಆ್ಯಪ್ ನ ದೊಡ್ಡ ಗುಂಪುಗಳನ್ನು ಅನುಮತಿಸುವ ಫೀಚರ್ ಆಂಡ್ರಾಯ್ಡ್‍ನಲ್ಲಿ ಬೀಟಾ ಆವೃತ್ತಿ 2.22.12.10 ಮತ್ತು ಐಒಎಸ್ ನಲ್ಲಿ 22.10.0.70 ಆವೃತ್ತಿಯಲ್ಲಿ ಲಭ್ಯವಾಗಲಿದೆ.

vtv vitla
- Advertisement -

Related news

error: Content is protected !!