- Advertisement -
- Advertisement -




ವಿಟ್ಲ: ಪಟಾಕಿ ವ್ಯಾಪಾರದಲ್ಲಿ ಸತತ 14 ವರ್ಷಗಳಿಂದ ವಿಟ್ಲದ ಜನರ ನಂಬಿಕೆಗೆ ಪಾತ್ರವಾಗಿರುವ ವಿಟ್ಲ ಅಡ್ಡದಬೀದಿ ರಸ್ತೆಯಲ್ಲಿರುವ ಅರಮನೆ ಗದ್ದೆಯ ಹಸಿರು ಪಟಾಕಿ ಮಳಿಗೆ ’ವಿಟ್ಲ ಪಟಾಕಿ ಮಳಿಗೆಯಲ್ಲಿ ಗ್ರಾಹಕರಿಗೆ ಸ್ಪೆಷಲ್ ಆಫರ್ ಸಲುವಾಗಿ ಪ್ರತೀ 1000/- ರೂ. ಪಟಾಕಿ ಖರೀದಿಗೆ 1 ಕೂಪನ್ ನೀಡಲಾಗಿತ್ತು.

ಸ್ಪೆಷಲ್ ಆಫ಼ರ್ ವಿಜೇತ ಲಕ್ಕಿಮ್ಯಾನ್ ಕೂಪನ್ ಸಂಖ್ಯೆ- 163 ರ ಗ್ರಾಹಕ ನಾರಾಯಣ ಪೂಜಾರಿ ಜೋಗಿಬೆಟ್ಟು, ನಮನ್ ಟೈಲರ್ಸ್ ವಿಟ್ಲ ಇವರಿಗೆ ವಿಟ್ಲ ಪಟಾಕಿ ಮಳಿಗೆಯ ವತಿಯಿಂದ ಶುಭಲಕ್ಷ್ಮಿ ಟಿಲ್ಟಿಂಗ್ ಗ್ರೈಂಡರ್‌ನ್ನು ವಿತರಿಸಲಾಯಿತು.
- Advertisement -








