Tuesday, September 1, 2026
spot_imgspot_img
spot_imgspot_img

ಹುಬ್ಬಳ್ಳಿ: 100 ಮಂದಿ ರೈತರ ಬ್ಯಾಂಕ್ ಖಾತೆಗೆ ₹2,500 ಜಮೆ; ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಉದ್ಯಮಿಗಳಾದ ಪ್ರಶಾಂತ ಮತ್ತು ಪ್ರಸಾದ ಶೆಟ್ಟಿಯವರಿಂದ ವಿಶಿಷ್ಟ ಸೇವೆ

- Advertisement -
- Advertisement -

ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ ನಗರದ ಪ್ರತಿಷ್ಠಿತ ಉದ್ಯಮಿಗಳಾದ ಪ್ರಶಾಂತ ಮತ್ತು ಪ್ರಸಾದ ಶೆಟ್ಟಿ ಅವರುಗಳು 100 ಜನ ರೈತರ ಬ್ಯಾಂಕ್ ಖಾತೆಗೆ ₹ 2,500 ಜಮಾ ಮಾಡುವ ಕಾರ್ಯಕ್ರಮ ಹಾಗೂ ಸುಮಾರು 600 ಜನರಿಗೆ ಉಚಿತವಾಗಿ ಕೋವಿಶೀಲ್ಡ್ ವಾಕ್ಸಿನ್ ಕೊಡಿಸುವ ಮೂಲಕ ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಸೇವೆ ಮತ್ತು ಸಮರ್ಪಣಾ ಅಭಿಯಾನದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಗುತ್ತಿದೆ.

driving
- Advertisement -

Related news

error: Content is protected !!