- Advertisement -
- Advertisement -

ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪ್ರದೇಶದಲ್ಲಿ ಹೊಸದಾಗಿ ” MODERN SOFA FACTORY” ನಾಳೆ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ಆಧುನಿಕ ವಿನ್ಯಾಸದ ಹಾಗೂ ಉತ್ತಮ ಗುಣಮಟ್ಟದ ಸೋಫಾ ಉತ್ಪನ್ನಗಳನ್ನು ಒದಗಿಸಲು ಸಜ್ಜಾಗಿದೆ.
ಮನೆ, ಕಚೇರಿ ಹಾಗೂ ವಾಣಿಜ್ಯ ಬಳಕೆಗೆ ತಕ್ಕಂತೆ ವಿವಿಧ ಮಾದರಿಯ ಸೋಫಾಗಳನ್ನು ತಯಾರಿಸಲಾಗುತ್ತಿದ್ದು, ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಕಸ್ಟಮೈಸ್ ಸೌಲಭ್ಯವೂ ಲಭ್ಯವಿರುತ್ತದೆ. ಸಮಂಜಸ ದರ, ಆಕರ್ಷಕ ವಿನ್ಯಾಸ ಹಾಗೂ ಗುಣಮಟ್ಟದ ಸೇವೆಯ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
Bulk Orders, Latest Sofa Models,Customized Design Sofas ಹಾಗೂ Business ಮಾಹಿತಿಗಾಗಿ ನಮ್ಮ WhatsApp Group ಗೆ ಸೇರಿಕೊಳ್ಳಿ.📲 Join Here: https://chat.whatsapp.com/LILBq9Mjm9e2D1JGwvmaaL
- Advertisement -








