- Advertisement -
- Advertisement -






ಪುತ್ತೂರು: ಸಹಕಾರಿ ಧುರೀಣರಾಗಿದ್ದ ದಿವಂಗತ ಎ.ಜೀವನ್ ಭಂಡಾರಿಯವರ 14 ನೇಯ ಪುಣ್ಯಸ್ಮರಣೆಯು ಎ. 13 ರಂದು ಅವರ ಸ್ವಗೃಹ ಸಿದ್ಯಾಳದಲ್ಲಿ ಜರಗಿತು.
ಜೀವನ್ ಭಂಡಾರಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಜೀವನ್ ಭಂಡಾರಿಯವರ ಪತ್ನಿ ಸ್ಮಿತಾ ಜೀವನ್ ಭಂಡಾರಿ, ಪುತ್ರಿ ಸಾತ್ವಿಕ ಶೆಟ್ಟಿ, ಪುತ್ರ ಸಮರ್ಥ್ ಭಂಡಾರಿ, ಅಳಿಯ ಸಂಪತ್ ಶೆಟ್ಟಿ, ಸೊಸೆ ಸಾಂಗ್ಲಿ ಸಮರ್ಥ್ ಭಂಡಾರಿ, ಮೊಮ್ಮಗ ವಿವಾನ್ ಶೆಟ್ಟಿ ಮತ್ತು ಬಂಧುಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
- Advertisement -








